ನ್ಯಾಯಾಂಗ ತನಿಖೆಯಲ್ಲಿ ಆಪ್ನ ಸೋಮನಾಥ್ ಭಾರ್ತಿ ದೋಷಿ ಎಂದು...
ನ್ಯಾಯಾಂಗ ತನಿಖೆಯಲ್ಲಿ ಆಪ್ನ ಸೋಮನಾಥ್ ಭಾರ್ತಿ ದೋಷಿ ಎಂದು ವರದಿಯಾಗಿರುವುದರಿಂದ ಅವರ ಬಗ್ಗೆ ಅರವಿಂದ ಕೇಜ್ರಿವಾಲ್ ಕ್ರಮ ಕೈಗೊಳ್ಳಲಿ ಎಂದು ಕೆಲವರು ಬಯಸುತ್ತಿದ್ದಾರೆ. ನ್ಯಾಯಾಂಗವೇ ಭ್ರಷ್ಟ ಎಂದು ಕೇಜ್ರಿ ಪರಿಗಣಿಸುತ್ತಾರೆಂಬುದು ಅವರಿಗೆ ಗೊತ್ತಿಲ್ಲ, ಪಾಪ! -ರಾಹುಲ್ ರೋಷನ್