ಖುಷಿ ಎಂಬುದು ನಿಮ್ಮ ಬಗ್ಗೆ ನೀವು ಏನು ಅಂದುಕೊಳ್ಳುತ್ತೀರಿ...
ಖುಷಿ ಎಂಬುದು ನಿಮ್ಮ ಬಗ್ಗೆ ನೀವು ಏನು ಅಂದುಕೊಳ್ಳುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇನ್ನೊಬ್ಬರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದಾಗ ಹೆಚ್ಚು ಖುಷಿಯಾಗಬೇಡಿ. ನಿಮ್ಮ ಕೆಲಸದ ಬಗ್ಗೆ ಇನ್ನೊಬ್ಬರ ಹೊಗಳಿಕೆಗೆ ಹೊರತಾಗಿ ನೀವೇ ಸಂಭ್ರಮಿಸುತ್ತೀರಲ್ಲಾ ಅದೇ ನಿಜವಾದ ಖುಷಿ.