ಟಿಕೇಟು ರೇಟು ಕಡಿಮೆ. ಟೀ ರೇಟು ಜಾಸ್ತಿ
ನಮ್ಮ ಮಂತ್ರಿಗಳನ್ನೆಲ್ಲ ಒಮ್ಮೆ ಜನರಲ್ ಬೋಗಿಯಲ್ಲಿ ಕಳಿಸಬೇಕು. ಜೀವನದರ್ಶನವಾಗುತ್ತದೆ
ಎಲ್ಲ ದರ್ಜೆಯವರನ್ನೂ ಒಟ್ಟಿಗೇ ಕರೆದೊಯ್ಯುವ ಸಮಾನತೆಯ ಹರಿಕಾರ
ರೇಟು ಕಡಿಮೆ, ಘಾಟು ಜಾಸ್ತಿ
ತನ್ನ ದಾರಿಗೆ ಅಡ್ಡ ಬಂದವರನ್ನು ಅಡ್ಡಡ್ಡ ಸೀಳುವ ಅಡ್ಡಕಸುಬಿ
ವಿಶ್ವನಾಥ ಸುಂಕಸಾಳ