ದಾದಿಯರ ದಿನದ ಶುಭಾಶಯಗಳನ್ನು ಮಮತಾ ಬ್ಯಾನರ್ಜಿಯವರಿಗೆ ಹೇಳಬೇಕು. ರಾಜಕೀಯದಲ್ಲಿ...
ದಾದಿಯರ ದಿನದ ಶುಭಾಶಯಗಳನ್ನು ಮಮತಾ ಬ್ಯಾನರ್ಜಿಯವರಿಗೆ ಹೇಳಬೇಕು. ರಾಜಕೀಯದಲ್ಲಿ ಮಂಗಾಟವನ್ನು ಪೋಷಿಸುತ್ತಿರುವ ರೀತಿ ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕಮ್ಯುನಿಷ್ಟರು ಆರೋಗ್ಯ ಗಳಿಸಿಕೊಳ್ಳುವ ಸೂಚನೆ ಇದೆ. -ಸುಹೇಲ್ ಸೇಠ್