ನಮ್ಮ ಜೀವನದಲ್ಲಿ ಸ್ನೇಹಿತರು ಮುಖ್ಯ ಪಾತ್ರ ವಹಿಸುತ್ತಾರೆ...
ನಮ್ಮ ಜೀವನದಲ್ಲಿ ಸ್ನೇಹಿತರು ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ನಾವು ನೆನಪಿಡಬೇಕಾದ ಅಂಶವೆಂದರೆ ಉತ್ತಮ ಸ್ನೇಹಿತರನ್ನು ಹುಡುಕಿ ಪಡೆಯುವುದು ಕಷ್ಟ. ಇದರ ಜತೆಗೆ ಅವರನ್ನು ಪಡೆದುಕೊಂಡರೂ ಬಿಟ್ಟುಬಿಡುವುದು ಕಷ್ಟ. ಒಂದು ವೇಳೆ ಅಗಲಿಕೆಯಾದರೂ ಅವರನ್ನು ಮರೆತು ಬಿಡುವುದು ಸುಲಭವಲ್ಲ.