ನವದೆಹಲಿ: 11 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ-2019 ರ 2 ನೇ ಹಂತದ ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆ ವರೆಗೆ ಒಟ್ಟಾರೆ ಶೇ.10 ರಷ್ಟು ಮತದಾನ ನಡೆದಿದೆ.
ಕರ್ನಾಟಕದಲ್ಲಿ ಈ ವರೆಗೂ ಶೇ.7 ರಷ್ಟು ಮತದಾನ ನಡೆದಿದ್ದರೆ, ನೆರೆ ರಾಜ್ಯ ತಮಿಳುನಾಡಿನಲ್ಲಿ ಬೆಳಿಗ್ಗೆ 11 ರವರೆಗೆ ಶೇ.9.17 ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆ 11 ರವರೆಗೆ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಮತದಾನ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.