ಪಶ್ಚಿಮ ಬಂಗಾಳ: 'ಸಹೋದರ'ನ ಪರ ಮತ ಯಾಚಿಸಿದ ದಿ ಗ್ರೇಟ್ ಖಲಿ 
ದೇಶ

ಪಶ್ಚಿಮ ಬಂಗಾಳ: 'ಸಹೋದರ'ನ ಪರ ಮತ ಯಾಚಿಸಿದ ದಿ ಗ್ರೇಟ್ ಖಲಿ

ಡಬ್ಲ್ಯು ಡಬ್ಲ್ಯು ಇ ಖ್ಯಾತಿಯ ಕುಸ್ತಿ ಪಟು ದಲೀಪ್ ಸಿಂಗ್ ರಾಣ (ದಿ ಗ್ರೇಟ್ ಖಾಲಿ) ಬಿಜೆಪಿ ಅಭ್ಯರ್ಥಿ ಪರ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ್ದಾರೆ.

ಕೋಲ್ಕತ್ತಾ: ಡಬ್ಲ್ಯು ಡಬ್ಲ್ಯು ಇ ಖ್ಯಾತಿಯ ಕುಸ್ತಿ ಪಟು ದಲೀಪ್ ಸಿಂಗ್ ರಾಣ (ದಿ ಗ್ರೇಟ್ ಖಾಲಿ) ಬಿಜೆಪಿ ಅಭ್ಯರ್ಥಿ ಪರ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ನಡೆಸಿದ್ದಾರೆ. 
ಜಾದವ್ ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ನಾಮಪತ್ರ ಸಲ್ಲಿಕೆ ವೇಳೆ ನಡೆದ ಬೃಹತ್ ಸಮಾವೇಶದಲ್ಲಿ ದಲೀಪ್ ಸಿಂಗ್ ರಾಣಾ ಭಾಗವಹಿಸಿ ತಮ್ಮ ಸ್ನೇಹಿತನ ಪರ ಪತಯಾಚನೆ ಮಾಡಿದ್ದಾರೆ. 
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ತೃಣಮೂಲ ಕಾಂಗ್ರೆಸ್ ನಿಂದ ಅನುಪಮ್ ಹಜ್ರಾ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದರು. 
ನಾವಿಬ್ಬರು ಸಹೋದರರಂತೆ, ನನ್ನ ತಮ್ಮನನ್ನು ಬೆಂಬಲಿಸಲು ನಾನು ಅಮೆರಿಕಾದಿಂದ ಬಂದಿದ್ದೇನೆ ಎಂದು ಖಲಿ ಹೇಳಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬೊಲ್ಪುರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಹಜ್ರಾ ಕಣಕ್ಕಿಳಿದು ಗೆದ್ದಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ ಕಂಟಕ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ, ಹೆಚ್ಚಿದ ಆತಂಕ..!

ಅಧಿಕಾರ ಬದಲಾವಣೆ ಚರ್ಚೆ ಬೆನ್ನಲ್ಲೇ ಡಿಕೆಶಿ ಟೆಂಪಲ್ ರನ್: CM ಗಾದಿ ಕನಸು ಜೀವಂತ..!

94ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ: ಅಪ್ಪಾಜಿ ಕ್ಯಾಂಟೀನ್‌ನಲ್ಲಿ ಕೇವಲ 1 ರೂ.ಗೆ ಭೋಜನ ವ್ಯವಸ್ಥೆ..!

IPL 2026 ಪಂದ್ಯದಲ್ಲೂ ವಿಜಯ್ ಫೀವರ್! ಫಿಫ್ಟಿ ಬಳಿಕ ವೆಂಕಟೇಶ್ ಅಯ್ಯರ್ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? Video

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

SCROLL FOR NEXT