7 ನೇ ಹಂತದ ಮತದಾನ: ಮಧ್ಯಾಹ್ನ 2 ಗಂಟೆ ವರೆಗೆ ಶೇ.41.41 ರಷ್ಟು ಮತದಾನ 
ದೇಶ

7 ನೇ ಹಂತದ ಮತದಾನ: ಮಧ್ಯಾಹ್ನ 2 ಗಂಟೆ ವರೆಗೆ ಶೇ.41.41 ರಷ್ಟು ಮತದಾನ

2019 ರ ಲೋಕಸಭಾ ಚುನಾವಣೆಗೆ ಕೊನೆಯ ಹಂತವಾಗಿರುವ 7 ನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 2 ಗಂತೆ ವೇಳೆಗೆ ಒಟ್ಟಾರೆ ಶೇ.41.41 ರಷ್ಟು ಮತದಾನ ನಡೆದಿದೆ.

2019 ರ ಲೋಕಸಭಾ ಚುನಾವಣೆಗೆ ಕೊನೆಯ ಹಂತವಾಗಿರುವ 7 ನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 2 ಗಂತೆ ವೇಳೆಗೆ ಒಟ್ಟಾರೆ ಶೇ.41.41 ರಷ್ಟು ಮತದಾನ ನಡೆದಿದೆ.
8 ರಾಜ್ಯಗಳ ಒಟ್ಟು 59 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಶೇ.49.79 ರಷ್ಟು ಮತದಾನವಾಗಿದ್ದರೆ, ಮಧ್ಯಪ್ರದೇಶದಲ್ಲಿ ಶೇ.46.03 ರಷ್ಟು ಮತದಾನ ನಡೆದಿದೆ. 
ರಾಜ್ಯವಾರು ವಿವರ ಹೀಗಿದೆ
ಬಿಹಾರ: ಶೇ.36.20
ಚಂಡೀಗಢ: 37.50
ಹಿಮಾಚಲ ಪ್ರದೇಶ: ಶೇ.38.91
 ಜಾರ್ಖಂಡ್: ಶೇ.52.89
ಮಧ್ಯಪ್ರದೇಶ ಶೇ.45.78
ಪಂಜಾಬ್: ಶೇ.37.86 
ಉತ್ತರ ಪ್ರದೇಶ: ಶೇ.36.75
ಪಶ್ಚಿಮ ಬಂಗಾಳ: ಶೇ.49.79

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT