ಕಾರ್ಯಕ್ರಮಗಳು

ಉಡುಪಿಯಲ್ಲಿ 'ಆಟಿ ತಿಂಗೊಲ್ದ ಒಂಜಿ ದಿನ' ನಾಟಕ

ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯ ಅಂಗವಾಗಿ, ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ದಿನಾಂಕ 29-12-2014 ರಂದು ಸಂಜೆ 6.30ಕ್ಕೆ ಕರ್ನಾಟಕ ಸಂಘ, ಮುಂಬಯಿಯ ಕಲಾಭಾರತಿ ತಂಡದ ಸದಸ್ಯರಿಂದ 'ಆಟಿ ತಿಂಗೊಲ್ದ ಒಂಜಿ ದಿನ'ಎಂಬ ತುಳು ನಾಟಕ ಪ್ರದರ್ಶನವಾಗಲಿದೆ.

ಆಟಿ ತಿಂಗೊಲ್ದ ಒಂಜಿ ದಿನ (ಮೂಲ ಹಿಂದಿ: ಮೋಹನ್ ರಾಕೇಶ್ ಅವರ ಆಷಾಢ್ ತಾ ಏಕ್ ದಿನ್)

ಕನ್ನಡಕ್ಕೆ: ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ
ತುಳು ಭಾಷೆಗೆ: ಡಾ.ಭರತ್ ಕುಮಾರ್ ಪೊಲಿಪು



 ಪಾತ್ರವರ್ಗ:

ಕಾಳಿದಾಸ: ಮೋಹನ್ ಮಾರ್ನಾಡ್
ಮಲ್ಲಿಕಾ: ಸುಧಾ ಶೆಟ್ಟಿ
ಅಂಬಿಕಾ: ಶೈಲಿನಿ ರಾವ್
ಮಾತುಲ: ಕೆ. ವಿ. ಆರ್ ಐತಾಳ್
ದಂತುಲ: ಸುರೇಂದ್ರಕುಮಾರ ಮಾರ್ನಾಡ್
ನಿಕ್ಷೇಪ: ಲತೇಶ್ ಪೂಜಾರಿ
ಪ್ರಿಯಂಗು ಮಂಜರಿ: ಕೃಪಾ ಪೂಜಾರಿ
ಅನುಸ್ವಾರ: ಸೂರಿ
ಅನುನಾಸಿಕ: ಲತೇಶ್
ವಿಲೋಮ: ಅವಿನಾಶ್ ಕಾಮತ್

ಹಿನ್ನೆಲೆ:
ಸಂಗೀತ: ರಾಮಚಂದ್ರ ಹಡಪದ್
ರಿದಂ: ಮನೋಜ್ ರಾವ್
SFX: ಅನ್ನು ಪೂಜಾರಿ, ಶಂಖ್ ಸೌಂಡ್ ಸ್ಟೂಡಿಯೋ
ಬೆಳಕು: ಅರುಣ್ ಮೂರ್ತಿ
ಪ್ರಸಾದನ: ಡಾ. ಸಾಸ್ವೇಹಳ್ಳಿ ಸತೀಶ್
ವಸ್ತ್ರ ವಿನ್ಯಾಸ: ದಾಕ್ಷಾಯಣಿ ಭಟ್
ರಂಗ ವಿನ್ಯಾಸ: ವಿಶ್ವೇಶ್ವರ ಪರ್ಕಳ
ನೇಪಥ್ಯ: ವಿಶ್ವನಾಥ್ ಶೆಟ್ಟಿ, ಸುಧಾಕರ ಪಾಲನ್, ಸುಂದರ ಕೋಟ್ಯಾನ್,

ನಿರ್ವಹಣೆ: ಓಂದಾಸ್ ಕಣ್ಣಂಗಾರ

ಅನುವಾದ, ಹಾಡುಗಳು, ವಿನ್ಯಾಸ ಹಾಗೂ ನಿರ್ದೇಶನ: ಡಾ. ಭರತ್ ಕುಮಾರ ಪೊಲಿಪು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT