ನಾಳೆಯಿಂದ ಸೆಮಿಫೈನಲ್
ಬ್ರೆಜಿಲ್ V/s ಜರ್ಮನಿ
(ಬುಧವಾರ, ಸಮಯ-ನಸುಕಿನ 1.30ಕ್ಕೆ)
ಬ್ರೆಜಿಲ್ ಪ್ರತಿಭೆಗಳು
ಗೋಲ್ಕೀಪರ್ ಜೂಲಿಯೊ ಸೆಸಾರ್
ರಕ್ಷಣೆ ಡ್ಯಾನಿ ಆಲ್ವಸ್, ಥಿಯಾಗೊ ಸಿಲ್ವಾ (ನಾಯಕ), ಡೇವಿಡ್ ಲ್ಯೂಜ್, ಮಾರ್ಸೆಲೊ.
ಸಂಪರ್ಕ ವಿಲಿಯನ್, ರಾಮಿರೇಸ್, ಫರ್ನಾಂಡೀನೊ
ಮುನ್ಪಡೆ ಹಲ್ಕ್, ಫ್ರೆಡ್
ಕೋಚ್ ಲೂಯಿಜ್ ಫೆಲಿಪ್ ಸ್ಕೊಲಾರಿ
ಸಾಗಿಬಂದ ಹಾದಿ
-ಕ್ರೊವೇಷಿಯಾ ವಿರುದ್ಧ 3-1 ಜಯ
- ಮೆಕ್ಸಿಕೊ ವಿರುದ್ಧ 0-0 ಡ್ರಾ
- ಕೆಮರೂನ್ ವಿರುದ್ಧ 4-1 ಜಯ
- ಚಿಲಿ ವಿರುದ್ಧ 2-1 ಜಯ (ಪ್ರಿ.ಕ್ವಾ)
- ಕೋಲಂಬಿಯಾ ವಿರುದ್ಧ 2-1 ಜಯ (ಕ್ವಾ)
ಫಿಫಾ ರ್ಯಾಂಕ್ 3
ಜರ್ಮನಿ ಪ್ರತಿಭೆಗಳು
ಗೋಲ್ಕೀಪರ್ ಮ್ಯಾನುಯೆಲ್ ನೇಯೂರ್
ರಕ್ಷಣೆ ಫಿಲಿಪ್ ಲ್ಯಾಮ್ (ನಾಯಕ), ಮ್ಯಾಟ್ ಹುಮೆಲ್ಸ್
ಸಂಪರ್ಕ ಬ್ಯಾಸ್ಟಿಯನ್ ಶ್ವೇನ್ಸ್ಟೈಗರ್, ಮೆಸುಟ್ ಓಜಿಲ್, ಥಾಮಸ್ ಮುಲ್ಲರ್, ಟೋನಿ ಕ್ರೂಸ್, ಸಾಮಿ ಖೇಡಿರಾ
ಮುನ್ಪಡೆ ಲೂಕಾಸ್ ಪೋಡೊಲ್ಸ್ಕಿ, ಮಿರೋಸ್ಲಾವ್ ಕ್ಲೋಸ್
ಕೋಚ್ ಜೋಕಿಮ್ ಲೋ
ಸಾಗಿಬಂದ ಹಾದಿ
-ಪೋರ್ಚುಗಲ್ ವಿರುದ್ಧ 4-0 ಜಯ
- ಘಾನಾ ವಿರುದ್ಧ 2-2 ಡ್ರಾ
- ಅಮೆರಿಕ ವಿರುದ್ಧ 1-0 ಜಯ
- ಅಲ್ಜೀರಿಯಾ ವಿರುದ್ಧ 2-1 ಜಯ (ಪ್ರಿ.ಕ್ವಾ)
-ಫ್ರಾನ್ಸ್ ವಿರುದ್ಧ 1-0 ಜಯ (ಕ್ವಾ.)
ಫಿಫಾ ರ್ಯಾಂಕ್ -2
ಅರ್ಜೆಂಟೀನಾ V/s ಹಾಲೆಂಡ್
(ಗುರುವಾರ, ಸಮಯ-ನಸುಕಿನ 1.30ಕ್ಕೆ)
ಅರ್ಜೆಂಟೀನಾ ಪ್ರತಿಭೆಗಳು
ಗೋಲ್ಕೀಪರ್ ಸೆರ್ಗಿಯೊ ರೊಮೇರೊ
ರಕ್ಷಣೆ ಪಬ್ಲೊ ಜಾಬಲೆಟಾ, ಮಾರ್ಕೋಸ್ ರೊಜೊ
ಸಂಪರ್ಕ ಮ್ಯಾಕ್ಸಿ ರೋಡ್ರಿಗ್, ಜಾವಿಯರ್ ಮಾಸ್ರರನೊ
ಮುನ್ಪಡೆ ಲಯೊನೆಲ್ ಮೆಸ್ಸಿ (ನಾಯಕ), ಹಿಗ್ವೆನ್, ಪಲಾಸಿಯೊ
ಕೋಚ್ ಅಲೆಜಾಂಡ್ರೊ ಸಬೆಲ್ಲಾ
ಸಾಗಿಬಂದ ಹಾದಿ
- ಬೋಸ್ನಿಯಾ ಆ್ಯಂಡ್ ಹರ್ಜ್ಗೋವಿನಾ ವಿರುದ್ಧ 2-1 ಜಯ
-ಇರಾನ್ ವಿರುದ್ಧ 1-0 ಜಯ
- ನೈಜೀರಿಯಾ ವಿರುದ್ಧ 3-2 ಜಯ
- ಸ್ವಿಜರ್ಲೆಂಡ್ ವಿರುದ್ಧ 1-0 ಜಯ (ಪ್ರಿ.ಕ್ವಾ)
- ಬೆಲ್ಜಿಯಂ ವಿರುದ್ಧ 1-0 ಜಯ (ಕ್ವಾ)
ಫಿಫಾ ರ್ಯಾಂಕ್ -5
ಹಾಲೆಂಡ್ ಪ್ರತಿಭೆಗಳು
ಗೋಲ್ಕೀಪರ್ ಜಾಸ್ಪರ್ ಸಿಲೆಸೆನ್, ಟಿಮ್ ಕ್ರೂಲ್
ರಕ್ಷಣೆ ಬ್ರೂನೊ ಮಾರ್ಟಿನ್ಸ್, ವೆಲ್ಟ್ಮನ್, ಡಿ ರಿಜ್
ಸಂಪರ್ಕ ನಿಗೆಲ್ ಡಿ ಜಾಂಗ್, ವೆಸ್ಲೆ ಸ್ನೈಡರ್
ಮುನ್ಪಡೆ ರಾಬಿನ್ ವ್ಯಾನ್ ಪರ್ಸಿ (ನಾಯಕ), ಆರ್ಜೆನ್ ರಾಬೆನ್, ಡರ್ಕ್ ಕ್ಯುಟ್
ಕೋಚ್ ಲೂಯಿಸ್ ವ್ಯಾನ್ ಗಾಲ್
ಸಾಗಿಬಂದ ಹಾದಿ
- ಸ್ಪೇನ್ ವಿರುದ್ಧ 5-1 ಜಯ
- ಆಸ್ಟ್ರೇಲಿಯಾ ವಿರುದ್ಧ 3-2 ಜಯ
- ಚಿಲಿ ವಿರುದ್ಧ 2-0 ಜಯ
- ಮೆಕ್ಸಿಕೊ ವಿರುದ್ಧ 2-1 ಜಯ (ಪ್ರಿ.ಕ್ವಾ)
- ಬೆಲ್ಜಿಯಂ ವಿರುದ್ಧ 1-0 ಜಯ (ಕ್ವಾ)
ಫಿಫಾ ರ್ಯಾಂಕ್ -15