ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಜನಾಂಗೀಯ ನಿಂದನೆ, ದುರಾಸೆ ಬೇಡ: ಪೋಪ್ ಸಂದೇಶ

ಫುಟ್ಬಾಲ್ ವಿಶ್ವಕಪ್ನಿಂದ ಟೀಮ್ ವರ್ಕ್ ...

Rashmi Kasaragodu
Updated On : 13 Jun 2014, 1:41 am

ವ್ಯಾಟಿಕನ್ ಸಿಟಿ: ಫುಟ್ಬಾಲ್ ವಿಶ್ವಕಪ್ನಿಂದ ಟೀಮ್ ವರ್ಕ್ ಹಾಗೂ ಐಕ್ಯತೆ ಮೂಡುವಂತಾಗಬೇಕು. ಜನಾಂಗೀಯ ನಿಂದನೆ ಮತ್ತು ದುರಾಸೆ ಬೇಡ ಎಂದು ಪೋಪ್ ಫ್ರಾಂಚಿಸ್ ಪಂದ್ಯಾವಳಿಗೆ ಸಂದೇಶ ನೀಡಿದ್ದಾರೆ.
ಅರ್ಜೆಂಟೀನಾದಲ್ಲಿ ಜನಿಸಿರುವ ಫುಟ್ಬಾಲ್ಪ್ರಿಯ ಪೊಪ್ ಅವರು, ನೀಡಿರುವ ಸಂದೇಶದ ವಿಡಿಯೋ ತುಣುಕೊಂದನ್ನು, ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆರಂಭವಾಗುವ ಮುನ್ನ ಬ್ರೆಜಿಲ್ನ ಟಿವಿಗಳಲ್ಲಿ ಪ್ರಸಾರ ಮಾಡಲಾಯಿತು.
ಫುಟ್ಬಾಲ್ ಮೂರು ಪಾಠಗಳನ್ನು ಕಲಿಸುತ್ತದೆ. ವಿಶ್ವದಾದ್ಯಂತ ಶಾಂತಿ ಮತ್ತು ಐಕ್ಯತೆ ಸಾರುವ ಫುಟ್ಬಾಲ್, ಗುರಿ ಮುಟ್ಟಲು ತರಬೇತಿ ಮತ್ತು ಕಠಿಣ ಶ್ರಮಪಡಬೇಕು, ನ್ಯಾಯ ಮತ್ತು ಸಾಂಘಿಕ ಪ್ರದರ್ಶನ ಮಹತ್ವದ್ದಾಗಿದೆ. ಅಲ್ಲದೆ, ಎದುರಿನ ಆಟಗಾರರಗೆ ವಿನಯ ಹಾಗೂ ಗೌರವ ಸಲ್ಲಿಸುವುದು ಅಗತ್ಯ ಎಂದಿದ್ದಾರೆ ಪೋಪ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement