ಫಿಫಾ ವಿಶ್ವಕಪ್ 2014

ಹೆಚ್ಚಿದ ಅಭಿಮಾನಿಗಳ ಕ್ರೇಜ್

ಬ್ರೆಜಿಲ್‌ನಲ್ಲಿ ವಿಶ್ವಕಪ್ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚುತ್ತಿದ್ದು, ತಮ್ಮ ಅಲಂಕಾರದಿಂದ ಹಿಡಿದು, ನಾಯಿಗಳಿಗೆ ಧರಿಸುವ ಬಟ್ಟೆ, ಅಷ್ಟೇ ಅಲ್ಲ ಲೈಂಗಿಕ ಕ್ರಿಯೆಯ ವೇಳೆಯಲ್ಲಿನ ಕಾಂಡಮ್‌ವರೆಗೂ ಬ್ರೆಜಿಲ್ ಬಣ್ಣವಾಗಿ ರೂಪುಗೊಳ್ಳುತ್ತಿದೆ.
ಅಭಿಮಾನಿಗಳು ತಮ್ಮ ಉಗುರು ಬಣ್ಣ, ಅವರ ಬಟ್ಟೆ ಸೇರಿದಂತೆ ಇತರೆ ವಸ್ತುಗಳಲ್ಲೂ ಬ್ರೆಜಿಲ್‌ನ ಚಿಹ್ನೆ ಒಳಗೊಂಡಿದ್ದು, ಬ್ರೆಜಿಲ್‌ನ ರಾಷ್ಟ್ರ ಚಿಹ್ನೆಯ ಬಣ್ಣದ ಕಾಂಡಮ್ ಬಳಸುವಷ್ಟು ಮಟ್ಟಿಗೆ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿದೆ. ಅಲ್ಲದೆ ಕಾಂಡಮ್‌ಗಳಲ್ಲಿ ಆಟಗಾರರ ಹೆಸರು ಹಾಗೂ ಅವರ ಜೆರ್ಸಿಯ ಸಂಖ್ಯೆಯನ್ನು ಬಳಸಲಾಗಿದ್ದು, ಅಭಿಮಾನಿಗಳ ಕ್ರೇಜ್‌ಗೆ ಮಿತಿಯೇ ಇಲ್ಲದಂತಾಗಿದೆ. ಬ್ರೆಜಿಲ್‌ನ ಬೀದಿಬೀದಿಗಳಲ್ಲಿ ಈ ರೀತಿಯ ಅನೇಕ ವಸ್ತುಗಳೆಲ್ಲ ಬ್ರೆಜಿಲ್‌ಮಯವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!