ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮುಸ್ಲೀಂ ಆಟಗಾರರಿಗೆ ರಂಜಾನ್ ಉಪವಾಸ ಸವಾಲು

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ...

Mainashree
Updated On : 30 Jun 2014, 10:38 am

ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಮುಸ್ಲೀಂ ಆಟಗಾರರಿಗೆ, ಇದೇ ಸಮಯದಲ್ಲಿ ಆಗಮಿಸಿರುವ ರಂಜಾನ್ ಉಪವಾಸ ಮಾಡಬೇಕೋ ಅಥವಾ ಬೇಡವೇ ಎಂಬುದು ಸವಾಲಾಗಿ ಪರಿಣಮಿಸಿದೆಯಂತೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಜೂನ್ 28ರಿಂದ ಜುಲೈ 27ರವರೆಗೆ ಪವಿತ್ರ ತಿಂಗಳಾಗಿದೆ. ಈ ಸಮಯದಲ್ಲಿ ಪ್ರತಿಯೊಬ್ಬ ಮುಸ್ಲೀಮರು ಉಪವಾಸ ಆಚರಿಸುತ್ತಾರೆ. ಆದರೆ, ಕೆಲ ಆಟಗಾರರು ಪಂದ್ಯಾವಳಿಯಲ್ಲಿ ಉಪವಾಸ ಆಚರಿಸದಿರಲು ನಿರ್ಧರಿಸಿದ್ದರೆ, ಕೆಲವರು. ತಮ್ಮ ನಂಬಿಕೆ ಮತ್ತು ಕ್ರೀಡೆ ಮೇಲೆ ಸಮತೋಲನ ಸಾಧಿಸುವ ಮೂಲಕ ಉಪವಾಸ ಆಚರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement