ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

'ಬ್ರೆಜಿಲ್, ಅರ್ಜೆಂಟೀನಾ ಫೇವರಿಟ್‌'

Mainashree
Updated On : 12 Jun 2014, 12:43 pm

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆತಿಥೇಯ ಬ್ರೆಜಿಲ್ ಅಥವಾ ಅರ್ಜೆಂಟೀನಾ ತಂಡಗಳು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಾಗಿವೆ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಭಿಪ್ರಾಯಪಟ್ಟಿದ್ದಾರೆ.
ಇತಿಹಾಸವನ್ನು ನೋಡಿದರೆ ಯೂರೋಪ್ ತಂಡಗಳು ವಿದೇಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಹೆಚ್ಚು ವಿಫಲವಾಗಿದೆ. ಹಾಗಾಗಿ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳು ಗೆಲವಿನ ಫೇವರಿಟ್ ತಂಡವಾಗಿದೆ. ಅಲ್ಲದೆ ಜರ್ಮನಿ ಹಾಗೂ ಸ್ಪೇನ್ ಸಹ ಗೆಲವು ಸಾಧಿಸುವ ಸಾಮರ್ಥ್ಯ ಹೊಂದಿದ್ದು, ಉರುಗ್ವೆ ಸಹ ಗಮನ ಸೇಳೆಯಲಿದೆ. ಹಾಗಾಗಿ ಈ ಐದು ತಂಡಗಳು ಪಂದ್ಯಾವಳಿಯಲ್ಲಿ ಬಲಿಷ್ಠವಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement