ಕ್ಯಾರೆಟ್ ಹಲ್ವ 
ಅಡುಗೆ

ಕ್ಯಾರೆಟ್ ಹಲ್ವ

ಕ್ಯಾರೆಟ್ ಹಲ್ವ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಕ್ಯಾರೆಟ್ - 1/2 ಕೆಜಿ
  • ಹಾಲು - 1 ಲೀಟರ್
  • ಕೋವಾ - 50 ಗ್ರಾಂ
  • ಸಕ್ಕರೆ - 1 ಬಟ್ಟಲು
  • ತುಪ್ಪ - 10-15 ಚಮಚ

ಮಾಡುವ ವಿಧಾನ...
  • ಕ್ಯಾರೆಟ್ ನ್ನು ಸಣ್ಣಗೆ ತುರಿದುಕೊಳ್ಳಬೇಕು. ಒಲೆಯ ಮೇಲೆ ಹಾಲಿಟ್ಟು ಚೆನ್ನಾಗಿ ಕಾಯಿಸಿಕೊಳ್ಳಬೇಕು.
  •  ನಂತರ ಒಂದು ಪಾತ್ರೆಗೆ ತೆಗೆದುಕೊಂಡು ಇದಕ್ಕೆ ಸ್ವಲ್ಪ 5 ಚಮಚ ತುಪ್ಪ ಹಾಕಿ ಕ್ಯಾರೆಟ್ ನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು.
  • ಇದಕ್ಕೆ ಬಿಸಿ ಮಾಡಿಟ್ಟುಕೊಂಡ ಹಾಲು, ಸಕ್ಕರೆ ಹಾಕಿ ಕ್ಯಾರೆಟ್ ನ್ನು ಚೆನ್ನಾಗಿ ಬೇಯಲು ಬಿಡಬೇಕು.
  • 25-30 ನಿಮಿಷ ವಾದ ನಂತರ ಹಾಲು ಹಾಗೂ ಕ್ಯಾರೆಟ್ ಚೆನ್ನಾಗಿ ಮಿಶ್ರಣವಾಗಿ ಕ್ಯಾರೆಟ್ ಚೆನ್ನಾಗಿ ಬೆಂದಿರುತ್ತದೆ. ಇದಕ್ಕೆ ಕೋವಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ನಂತರ ಕೆಳಗಿಳಿಸಿಕೊಳ್ಳುವಾಗ ಮಿಕ್ಕಿದ ತುಪ್ಪ ಹಾಕಿ ಮಿಶ್ರಣ ಮಾಡಿದರೆ ರುಚಿಕರವಾದ ಕ್ಯಾರೆಟ್ ಹಲ್ವ ಸಿದ್ದವಾಗುತ್ತದೆ.
-ಮಂಜುಳ.ವಿ.ಎನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT