ಟೆಲಿಗ್ರಾಂ ಮೆಸೆಂಜರ್ ಲೋಗೋ 
ಗ್ಯಾಡ್ಜೆಟ್ಸ್

ವಾಟ್ಸ್ ಆಪ್ ಸ್ಪರ್ಧಿ ಟೆಲಿಗ್ರಾಮ್ ನಿಂದ ವಿಡಿಯೋ ಕಾಲ್ ಸೌಲಭ್ಯ 

ವಾಟ್ಸಪ್ ನ ಸ್ಪರ್ಧಿ ಟೆಲಿಗ್ರಾಮ್ ಮೆಸೇಜಿಂಗ್ ಆಪ್ ವಿಡಿಯೋ ಕಾಲ್ ಸೌಲಭ್ಯಕ್ಕೆ ಹೊಸದಾಗಿ ಚಾಲನೆ ನೀಡಿದೆ. 

ವಾಟ್ಸಪ್ ನ ಸ್ಪರ್ಧಿ ಟೆಲಿಗ್ರಾಮ್ ಮೆಸೇಜಿಂಗ್ ಆಪ್ ವಿಡಿಯೋ ಕಾಲ್ ಸೌಲಭ್ಯಕ್ಕೆ ಹೊಸದಾಗಿ ಚಾಲನೆ ನೀಡಿದೆ. 

ಡೆಸ್ಕ್ ಟಾಪ್ ಹಾಗೂ ಮೊಬೈಲ್ ಗಳಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದ್ದು, ಟೆಲಿಗ್ರಾಮ್ ಆಪ್ ನ 7.0 ಆವೃತ್ತಿಯಲ್ಲಿ ಇದು ಗ್ರಾಹಕರಿಗೆ ಲಭ್ಯವಾಗಲಿದೆ. ಕಾಂಟಾಕ್ಟ್ ಪ್ರೊಫೈಲ್ ಪೇಜ್ ನಿಂದ ವಿಡಿಯೋ, ವಾಯ್ಸ್ ಕಾಲ್ ಮೋಡ್ ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

ವಿಡಿಯೋ ಕರೆಯ ನಡುವೆಯೇ ಮಲ್ಟಿ ಟಾಸ್ಕ್ ಗೂ ಅವಕಾಶ ನೀಡಲಾಗಿದೆ. ಆನಿಮೇಟೆಡ್ ಎಮೋಜಿಗಳನ್ನೂ ಟೆಲಿಗ್ರಾಮ್ ಹೊಸದಾಗಿ ಪರಿಚಯಿಸಿದೆ. ಟೆಲಿಗ್ರಾಮ್  ಇತ್ತೀಚೆಗಷ್ಟೇ ಪ್ರೊಫೈಲ್ ವಿಡಿಯೋ ಹಾಕುವ, 2 ಜಿಬಿಯಷ್ಟು ಸಾಂಗ್ರಹವುಳ್ಳ ಅಂಶಗಳನ್ನು ಹಂಚಿಕೊಳ್ಳುವ ಸೌಲಭ್ಯಗಳನ್ನು ಕಲ್ಪಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಯುದ್ಧಕ್ಕೆ ಹೌತಿಗಳ ಪ್ರವೇಶ: 2ನೇ ಕದನರಂಗ; ಬಾಬ್ ಅಲ್-ಮಂದಾಬ್‌ ಜಲಸಂಧಿ ಬಂದ್ ಆದರೆ ಭಾರತಕ್ಕೇನು ಸಂಕಷ್ಟ? ಇಲ್ಲಿದೆ ಮಾಹಿತಿ

IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ

ಖಜಾನೆ ಖಾಲಿ? ಇರಾನ್ ಯುದ್ಧಕ್ಕೆ ಹಣ ನೀಡಲು ಅರಬ್ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ..: ವೈಟ್ ಹೌಸ್ ಹೇಳಿದ್ದೇನು?

ಬೆತ್ತಲಾದ ಬಿಹಾರ; ಮಹಿಳೆ ಬಟ್ಟೆ ಹರಿದು ಮೃಗೀಯ ವರ್ತನೆ, ವಿವಾಹಿತೆ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರ ಯತ್ನ! Video

ವಿಕ್ಸಿತ್ ಕೇರಳಗಾಗಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಕೇಸರಿ ಪಕ್ಷ ನೀಡಿದ ಭರವಸೆಗಳೇನು?

SCROLL FOR NEXT