ಆರೋಗ್ಯ-ಜೀವನಶೈಲಿ

ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೀನು ರಾಮಬಾಣ

Shilpa D

ವಾಷಿಂಗ್ಟನ್ ಡಿಸಿ: ಅತಿಯಾದ ಖಿನ್ನತೆಯಿಂದ ಬಲಲುತ್ತಿರುವವವರು ತಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ಮೀನು ಸೇವಿಸುವುದರಿಂದ ಖಿನ್ನತೆಯಿಂದ ಪಾರಾಗಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಮೀನಿನಲ್ಲಿರುವ ಇಪಿಎ  ಮತ್ತು ಡಿಎಚ್ ಎ ಒಮೆಗಾ-3 ಕೊಬ್ಬಿನ ಅಂಶಗಳು ದೇಹಕ್ಕೆ ಪೂರೈಕೆಯಾಗುವುದರಿಂದ ಹೆಚ್ಚಿನ ಖಿನ್ನತೆಯಿಂದ ಬಳಲುತ್ತಿರುವವರಿಗೆ  ಸಹಾಯ ಮಾಡುತ್ತದೆ.

1233 ಜನಕ್ಕೆ ನಡೆಸಿದ ಪ್ರಯೋಗದಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ಆ್ಯಮ್ ಸ್ಟಾರ್ ಡ್ಯಾಮ್ ವಿವಿಯ ಮುಖ್ಯ ಲೇಖಕ ಡಾ. ರೋಯಲ್ ಹೇಳಿದ್ದಾರೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೀನಿನಲ್ಲಿರುವ ಓಮೆಗಾ-3 ತುಂಬಾ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ,

SCROLL FOR NEXT