ಕಲಬುರ್ಗಿಯ ಕೋಟೆಯಲ್ಲಿ ಪತ್ತೆ ಮಾಡಲಾಗಿರುವ ಫಿರಂಗಿ 
ರಾಜ್ಯ

ವಿಶ್ವದ ಅತಿ ಉದ್ದದ ಫಿರಂಗಿ ಕಲಬುರ್ಗಿಯಲ್ಲಿ?

ಕಲಬುರ್ಗಿಯ ಕೋಟೆಯಲ್ಲಿ ಸಂಶೋಧಕರು ಅತಿ ಉದ್ದದ ಫಿರಂಗಿಯನ್ನು ಪತ್ತೆ ಮಾಡಿದ್ದಾರೆ.

ಕಲಬುರ್ಗಿಯ ಕೋಟೆಯಲ್ಲಿ ಸಂಶೋಧಕರು ಅತಿ ಉದ್ದದ ಫಿರಂಗಿಯನ್ನು ಪತ್ತೆ ಮಾಡಿದ್ದಾರೆ. ವಿಶ್ವದಲ್ಲಿಯೇ ಇದು ಅತಿ ಉದ್ದದ ಫಿರಂಗಿ ಎನ್ನಲಾಗಿದೆ.
ಸಂಶೋಧಕರಾದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಮತ್ತು ಮೊಹಮ್ಮದ್ ಇಸ್ಲಾಯಿಲ್ ಅವರು ಕಲಬುರ್ಗಿಯ ಕೋಟೆಯಲ್ಲಿರುವ ಫಿರಂಗಿ ಕುರಿತು ಸಂಶೋಧನೆ ಕೈಗೊಂಡಿದ್ದರು. ಸಂಶೋಧನೆ ವೇಳೆ ಬಾರಾ ಘಜಿ ಟಾಪ್ 29 ಅಡಿ ಉದ್ದದ ಫಿರಂಗಿಯಾಗಿದ್ದು ಇದನ್ನು ಬಹಮನಿ ಸಾಮ್ರಾಟರು ಬಳಸುತ್ತಿದ್ದು ಇದು 14ನೇ ಶತಮಾನದ್ದು ಎಂಬುದನ್ನು ಗುರುತಿಸಿದ್ದಾರೆ. 
ವಿಶ್ವದ 10 ಉದ್ದದ ಫಿರಂಗಿಗಳ ಪಟ್ಟಿ
ಟಿಸಾರ್ ಫಿರಂಗಿ (17.5 ಅಡಿ), 15ನೇ ಶತಮಾನ ರಷ್ಯಾ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ಸ್ಥಾನ
ಪುಮ್ಹಾರ್ಟ್ ವೊನ್ ಸ್ಟೆಯ್ರ್ (259 ಸೆಂಟಿ ಮೀಟರ್) 15ನೇ ಶತಮಾನ, ಆಸ್ಟ್ರೀಯಾ
ದಿ ಬಸಲಿಕ್ ಒಟ್ಟೊಮಾನ್ (732 ಸೆಂಟಿ ಮೀಟರ್) ಟರ್ಕಿಶ್
ಫೌಲೇ ಮೇಟೆ (181 ಸೆಂಟಿ ಮೀಟರ್) 15ನೇ ಶತಮಾನ, ಜರ್ಮನಿ
ಮಲಿಕ್-ಇ-ಮೈದಾನ್ (14.6 ಅಡಿ) 16ನೇ ಶತಮಾನ, ಬಿಜಾಪುರ್, ಭಾರತ
ದುಲೇ ಗ್ರೀಟ್ (345 ಸೆಂಟಿ ಮೀಟರ್) 14ನೇ ಶತಮಾನ, ಬೆಲ್ಜಿಯಂ, ಯೂರೋಪ್
ದರ್ದನೆಲ್ಲೆಸ್ ಗನ್ (518 ಸೆಂಟಿ ಮೀಟರ್) 15ನೇ ಶತಮಾನ, ಟರ್ಕಿಶ್
ಮೊನ್ಸ್ ಮೆಗ್ (4.6 ಮೀಟರ್) 15ನೇ ಶತಮಾನ, ಸ್ಕಾಟೀಶ್, ಸ್ಕಾಟ್ಲಾಂಡ್
ಫೌಲೇ ಗ್ರೇಟ್ (250 ಸೆಂಟಿ ಮೀಟರ್) 15ನೇ ಶತಮಾನ
ಜೈವಾನ (20.2 ಅಡಿ) 18ನೇ ಶತಮಾನ, ಜೈಪುರ, ಭಾರತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧು ಆದೇಶಕ್ಕೆ ಸುಪ್ರೀಂ ತಡೆ!

'ನಾನು ಭ್ರಷ್ಟನಲ್ಲ': ಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಅರವಿಂದ್ ಕೇಜ್ರಿವಾಲ್-Video

Delhi excise policy case: ಅರವಿಂದ್ ಕೇಜ್ರಿವಾಲ್-ಮನೀಶ್ ಸಿಸೋಡಿಯಾ ವಿರುದ್ಧ ಕೇಸು ಖುಲಾಸೆ-Video

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಿಗ್ ರಿಲೀಫ್: ಶಾಸಕ ವಿನಯ್‌ ಕುಲಕರ್ಣಿಗೆ 'ಸುಪ್ರೀಂ' ಜಾಮೀನು!

ಹೈಕಮಾಂಡ್‌ ಮೌನ ವಹಿಸಿದಷ್ಟು ಹಾನಿ ಅಧಿಕ (ನೇರ ನೋಟ)

SCROLL FOR NEXT