2017ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2016–17ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು,..
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2016–17ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದ್ದು, ಪರೀಕ್ಷೆಗಳು ಮಾರ್ಚ್ 30ರಿಂದ ಆರಂಭವಾಗಿ ಏಪ್ರಿಲ್ 12ರವರೆಗೆ ನಡೆಯಲಿವೆ.
ವಿಷಯವಾರು ಪರೀಕ್ಷಾ ದಿನಾಂಕ ಈ ಕೆಳಗಿನಂತಿದೆ.
ಪ್ರಥಮ ಭಾಷೆ– ಮಾರ್ಚ್ 30
ದ್ವಿತೀಯ ಭಾಷೆ– ಏಪ್ರಿಲ್ 05
ಗಣಿತ ಏಪ್ರಿಲ್– ಏಪ್ರಿಲ್ 03
ವಿಜ್ಞಾನ– ಏಪ್ರಿಲ್ 07
ತೃತೀಯ ಭಾಷೆ– ಏಪ್ರಿಲ್ 10
ಸಮಾಜ ವಿಜ್ಞಾನ– ಏಪ್ರಿಲ್ 12