ಜಿಲ್ಲಾವಾರು ಫಲಿತಾಂಶ 
ರಾಜ್ಯ

ಜಿಲ್ಲಾ ಪಂಚಾಯಿತಿ ಸಮರ: ಜಿಲ್ಲಾವಾರು ಸಂಪೂರ್ಣ ಫಲಿತಾಂಶ

ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಆಡಳಿತಾ ರೂಢ..

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಆಡಳಿತಾ ರೂಢ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ.

ಒಟ್ಟು 30 ಜಿಲ್ಲೆಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ 14 ಜಿಲ್ಲೆಗಳಲ್ಲಿ ಜಯದ ಹಾದಿಯಲ್ಲಿದ್ದು, ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿರುವ ಬಿಜೆಪಿ ಪಕ್ಷ 07 ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದೆ ಇನ್ನು ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಜೆಡಿಎಸ್ 2 ಜಿಲ್ಲೆಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 6 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಪಂಚಾಯಿತಿ ಚುನಾವಣೆಯ 30 ಜಿಲ್ಲೆಗಳ 1083 ಸ್ಥಾನಗಳ ಪೈಕಿ 615 ಸ್ಥಾನಗಳ ಫಲಿತಾಂಶ ಲಭ್ಯವಾಗಿದ್ದು, ಈ ಪೈಕಿ ಕಾಂಗ್ರೆಸ್ 284 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 256 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಜೆಡಿಎಸ್ 54 ಸ್ಥಾನ ಮತ್ತು ಇತರರು 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಜಿಲ್ಲಾ ಪಂಚಾಯತ್ ಚುನಾವಣೆ ಜಿಲ್ಲಾವಾರು ಫಲಿತಾಂಶ ಈ ಕೆಳಕಂಡಂತಿವೆ.

ಜಿಲ್ಲೆಗಳುಒಟ್ಟು ಕ್ಷೇತ್ರಕಾಂಗ್ರೆಸ್ಬಿಜೆಪಿಜೆಡಿಎಸ್ಇತರೆ
 ಬಾಗಲಕೋಟೆ 361718 00 01
 ಬೆಂಗಳೂರು ನಗರ
 50 21 23 05 01
 ಬೆಂಗಳೂರು ಗ್ರಾಮಾಂತರ
 21 140205 00
 ಬೆಳಗಾವಿ 904537 0206
 ಬಳ್ಳಾರಿ 40172100
 02
 ಬೀದರ್
 3419 11
 0301
 ವಿಜಯಾಪುರ 421820
 03 01
 ಚಾಮರಾಜನಗರ 23 14 09 00 00
 ಚಿಕ್ಕಬಳ್ಳಾಪುರ 2821 01 05 01
 ಚಿಕ್ಕಮಗಳೂರು 3312 18 02 00
 ಚಿತ್ರದುರ್ಗಾ 37 23 10 02 02
 ದಕ್ಷಿಣ ಕನ್ನಡ
 36 15 21 00 00
 ದಾವಣಗೆರೆ 3608 2202 04
 ಧಾರವಾಡ 22 10 11 00 01
 ಗದಗ 19 11 08 00 00
 ಕಲಬುರಗಿ 47 21 24 01 01
 ಹಾಸನ 4016 0123 01
 ಹಾವೇರಿ 342212 00 00
 ಕೊಡಗು 29111701 00
 ಕೋಲಾರ 30 15 0510 00
 ಕೊಪ್ಪಳ 29 17 11 00 01
 ಮಂಡ್ಯ 41 14 00 25 01
 ಮೈಸೂರು 4922 08 18 01
 ರಾಯಚೂರು 3812 17 09 00
 ರಾಮನಗರ 22 16 00 06 00
 ಶಿವಮೊಗ್ಗ 3107 1507 01
 ತುಮಕೂರು 5723 1914 01
 ಉಡುಪಿ 260620 00 00
 ಉತ್ತರ ಕನ್ನಡ
 392311 02 03
 ಯಾದಗಿರಿ 24 12 11 01 00

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!