ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

ನಾನು ಐಟಿ ದಾಳಿ ವಿರುದ್ಧವಿಲ್ಲ, ಆದರೆ, ದಾಳಿ ನಡೆಸಿರುವ ಸಮಯ, ಉದ್ದೇಶ ಸರಿಯಿಲ್ಲ: ಸಿಎಂ ಸಿದ್ದರಾಮಯ್ಯ

ನಾನು ಐಟಿ ದಾಳಿಯ ವಿರುದ್ಧವಿಲ್ಲ. ಆದರೆ, ದಾಳಿ ನಡೆಸಿರುವ ಸಮಯ ಹಾಗೂ ಉದ್ದೇಶ ಸರಿಯಿಲ್ಲ. ಪ್ರಸ್ತುತ ನಡೆಸಲಾಗಿರುವ ದಾಳಿ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ...

ಬೆಂಗಳೂರು: ನಾನು ಐಟಿ ದಾಳಿಯ ವಿರುದ್ಧವಿಲ್ಲ. ಆದರೆ, ದಾಳಿ ನಡೆಸಿರುವ ಸಮಯ ಹಾಗೂ ಉದ್ದೇಶ ಸರಿಯಿಲ್ಲ. ಪ್ರಸ್ತುತ ನಡೆಸಲಾಗಿರುವ ದಾಳಿ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. 


ಐಟಿ ದಾಳಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ಬೆಳವಣಿಗೆಗಳು ಎಂದಿಗೂ ನಡೆದಿರಲಿಲ್ಲ. ದಾಳಿಯೊಂದು ರಾಜಕೀಯ ಪ್ರೇರಿತ. ನಾನು ಐಟಿ ದಾಳಿಯ ವಿರುದ್ಧವಿಲ್ಲ. ಆದರೆ, ದಾಳಿ ನಡೆಸಿರುವ ಸಮಯ ಹಾಗೂ ಉದ್ದೇಶದ ವಿರುದ್ಧವಿದ್ದೇನೆ ಎಂದು ಹೇಳಿದ್ದಾರೆ. 

ದಾಳಿ ವೇಳೆ ಇದೇ ಮೊದಲ ಬಾಲಿಕೆ ಸ್ಥಳೀಯ ಪೊಲೀಸರ ಬದಲಾಗಿ ಸಿಆರ್ ಪಿಎಫ್ ಸಿಬ್ಬಂದಿಗಳನ್ನು ಕರೆತಂದು ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಏನು ಸಿಕ್ಕಿದೆ ಹಾಗೂ ಏನು ಸಿಕ್ಕಿಲ್ಲ ಎಂಬುದು ನಮಗೆ ಗೊತ್ತಿಲ್ಲ. ಆದರೆ, ದಾಳಿ ರಾಜಕೀಯ ಪ್ರೇರಿತವಾಗಿದ್ದು, ದಾಳಿಗೆ ಸಿಆರ್ ಪಿಎಫ್ ಯೋಧರನ್ನು ಬಳಸಿದ್ದೇಕೆ...? ದಾಳಿ ನಡೆಸಿರುವ ಸಮಯ ಸರಿಯಾದುದಲ್ಲ. ರೆಸಾರ್ಟ್ ಹೋಗಿ ದಾಳಿ ನಡೆಸಿರುವುದು ತಪ್ಪು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು