ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕರ್ನಾಟಕದಲ್ಲಿ ಹೊಸ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್‌ಗಳಿಗೆ ಇನ್ಮುಂದೆ ಪರವಾನಗಿ ಇಲ್ಲ!

ಕರ್ನಾಟಕದಲ್ಲಿ ಇನ್ಮುಂದೆ ನೂತನ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳಿಗೆ ಪರವಾನಗಿ ನಿಷೇಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ...

ಮಾರುತಿ ಓಮಿನಿ ಆ್ಯಂಬುಲೆನ್ಸ್
Vishwanath S
Updated On : 7 Jun 2017, 1:08 am
ಬೆಂಗಳೂರು: ಕರ್ನಾಟಕದಲ್ಲಿ ಇನ್ಮುಂದೆ ನೂತನ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳಿಗೆ ಪರವಾನಗಿ ನಿಷೇಧಿಸುವ ನಿರ್ಧಾರವನ್ನು ಸಾರಿಗೆ ಇಲಾಖೆ ತೆಗೆದುಕೊಂಡಿದೆ. 
ಇನ್ನು ರಾಜ್ಯದಲ್ಲಿ ಈಗಾಗಲೇ ಪರವಾನಗಿ ಪಡೆದಿರುವ ಮಾರುತಿ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗಳು ಎಂದಿನಂತೆ ಸೇವೆ ಒದಗಿಸಲಿದ್ದು ರೋಗಿಗಳ ಸುರಕ್ಷಿತ ಹಿತದೃಷ್ಟಿಯಿಂದ ನೂತನ ಓಮಿನಿ ವ್ಯಾನ್ ಆ್ಯಂಬುಲೆನ್ಸ್ ಗೆ ಪರವಾನಗಿಯನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಫಾರಸು ಹಿನ್ನೆಲೆ ಸಾರಿಗೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments