ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಚಿತ್ರದುರ್ಗದಲ್ಲಿ 75 ಕೋಟಿ ಮೌಲ್ಯದ ವಿದೇಶಿ ಹಣ ವಶ

ಚಿತ್ರದುರ್ಗದಲ್ಲಿ ಪೊಲೀಸ್ ಪೇದೆ ಸೇರಿದಂತೆ ನಾಲ್ವರನ್ನು ಬಂಧಿರುವ ಪೊಲೀಸರು ಅವರಿಂದ 75 ಕೋಟಿ ಮೌಲ್ಯದ ಟರ್ಕಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ...

ಟರ್ಕಿಶ್ ಹಣ
Vishwanath S
Updated On : 22 Jun 2017, 10:54 am
ಚಿತ್ರದುರ್ಗ(ಕರ್ನಾಟಕ): ಚಿತ್ರದುರ್ಗದಲ್ಲಿ ಪೊಲೀಸ್ ಪೇದೆ ಸೇರಿದಂತೆ ನಾಲ್ವರನ್ನು ಬಂಧಿರುವ ಪೊಲೀಸರು ಅವರಿಂದ 75 ಕೋಟಿ ಮೌಲ್ಯದ ಟರ್ಕಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 
ಇದೇ ವೇಳೆ ಆರೋಪಿಗಳಿಂದ ಸರ್ವಿಸ್ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement