ರಸ್ತೆ ಗುಂಡಿ ( ಸಂಗ್ರಹ ಚಿತ್ರ) 
ರಾಜ್ಯ

ರಸ್ತೆ ಗುಂಡಿ ಮುಚ್ಚಲು ಸಿಎಂ ಡೆಡ್ ಲೈನ್ ಅವೈಜ್ಞಾನಿಕ, ಅವೈಚಾರಿಕ: ತಜ್ಞರು

ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ ಸಿದ್ದರಾಮಯ್ಯ ಬಿಬಿಎಂಪಿಗೆ ನೀಡಿರುವ ಗಡುವು ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ನಗರ ತಜ್ಞ ವಿ. ರವಿಚಂದರ್ ...

ಬೆಂಗಳೂರು: ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ ಸಿದ್ದರಾಮಯ್ಯ ಬಿಬಿಎಂಪಿಗೆ ನೀಡಿರುವ ಗಡುವು ಅವೈಜ್ಞಾನಿಕ ಮತ್ತು ಅವಾಸ್ತವಿಕ ಎಂದು ನಗರ ತಜ್ಞ ವಿ. ರವಿಚಂದರ್ ಅಭಿಪ್ರಾಯ ಪಟ್ಟಿದ್ದಾರೆ. 
ಸಿಎಂ ನಿಮಗೆ 15 ದಿನಗಳ ಗಡುವು ನೀಡಿದ್ದರೇ ಅಲ್ಲಿ ನಿಮಗೆ  ಬದಲಾಗಲು 30 ದಿನಗಳ ಸಮಯಾವಕಾಶವಿರುತ್ತದೆ. ಇದರಿಂದ ಸಿಎಂ ತಾವು ನೀಡಿರುವ ಟಾರ್ಗೆಟ್ ಗೆ ಬಿಬಿಎಂಪಿ ಹೇಗೆ ಕೆಲಸ ಮಾಡುತ್ತಿದೆ ಎಂಬುದರ ಮೇಲೆ ತಮ್ಮ ದೃಷ್ಟಿ ನೆಟ್ಟಿರುತ್ತಾರೆ ಎಂಬುದು ಖಚಿತವಾಗುತ್ತದೆ, ಹೀಗಾಗಿ ಅಕ್ಷರಶಃ ನಾವು 15 ದಿನಗಳನ್ನು ಗಣನೆಗೆ ತೆಗೆದುಕೊಳ್ಳಬಾರದು, ಗುಂಡಿಗಳನ್ನು ಮುಚ್ಚುವ ಅವರಸರದ ಹಿಂದಿನ ಅನಿವಾರ್ಯತೆ ಅರ್ಥ ಮಾಡಿಕೊಳ್ಳಬೇಕು.
ಈಗ ಸೂರ್ಯ ಹೊರಬಂದಿದ್ದಾನೆ, ಮಳೆ ಕಡಿಮೆಯಾಗಿದೆ,ನಗರದ ಗುಂಡಿಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಉತ್ತಮ ಸಮಯವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ರಸ್ತೆ ಗುಂಡಿಗಳನ್ನು ಮುಚ್ಚಲು ಹವಾಮಾನ ಅನುಕೂಲಕರವಾಗಿರಲಿಲ್ಲ, ಹೀಗಾಗಿ ಗುಂಡಿಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಲಾಗಿರಲಿಲ್ಲ, ಹೀಗಾಗಿ ಸಿಎಂ ನೀಡಿದ್ದ ಗಡುವನ್ನು ಅವರು ಒತ್ತಡದ ಗುರಿ ಎಂದು ಕರೆದಿದ್ದರು. 15 ದಿನಗಳೊಳಗೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳ್ಳೂಬೇಕು ಎಂದು ಸಿಎಂ ಸೂಚನೆ ರವಾನಿಸಿದ್ದು, ಯಾವುದೇ ತುರ್ತು ಸಮಸ್ಯೆಗಳಿಗೆ ವ್ಯವಸ್ಥೆ ಕೂಡಲೇ ಸ್ಪಂದಿಸುತ್ತದೆ ಎಂಬುದು ಗಮನಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ, 
ರಸ್ತೆ ಗುಂಡಿಗಳ ಮುಚ್ಚುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ 10/8  ಬದ್ಧತೆ ಮತ್ತು ಬಿಬಿಎಂಪಿಗೆ  ಬದ್ಧತೆ 10/6 ಎಂದು ರೇಟಿಂಗ್ ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!