ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಡೆಗಣಿಸಿರುವ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಅಲಿಕಾನ್ ಎಸ್ ಮೂರ್ತಿ- ಡಿಜಿಪಿ , ರಾಜ್ಯ ಮಾನಪ ಹಕ್ಕುಗಳು
ಎಸ್ ಮುರುಗನ್- ಐಜಿಪಿ , ಕರ್ನಾಟಕ ಲೋಕಾಯುಕ್ತ
ಕೆ.ವಿ ಶರತ್ ಚಂದ್ರ-ಐಜಿಪಿ, ದಕ್ಷಿಣ ವಲಯ ಮೈಸೂರು
ಮನೀಷ್ ಖರ್ಬೀಕರ್- ಐಜಿಪಿ, ಈಶಾನ್ಯ ವಲಯ, ಕಲಬುರ್ಗಿ
ಸೌಮೇಂದು ಮುಖರ್ಜಿ- ಐಜಿಪಿ, ಆಂತರಿಕ ಭದ್ರತಾ ವಿಭಾಗ
ಎಂ. ಚಂದ್ರಶೇಖರ್ - ಐಜಿಪಿ, ಎಸ್ ಐಟಿ, ಕರ್ನಾಟಕ ಲೋಕಾಯುಕ್ತ
ಎಚ್.ಎಸ್ ರೇವಣ್ಣ- ಡಿಐಜಿಪಿ, ಅಗ್ನಿಶಾಮಕ ಸೇವೆ, ಬೆಂಗಳೂರು
ಡಾ.ಚಂದ್ರಗುಪ್ತ- ಡಿಸಿಪಿ, ಸಂಚಾರ ವಿಭಾಗ ,ಪಶ್ಚಿಮ, ಬೆಂಗಳೂರು
ಡಿ,ದೇವರಾಜ- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ
ಟಿ. ಶ್ರೀಧರ- ಎಸ್ ಪಿ ಬೀದರ್