ಚಂದ್ರಕಾಂತ ಬೆಲ್ಲದ್ ಮತ್ತು ಅಟಲ್ ಬಿಹಾರಿ ವಾಜಪೇಯಿ 
ರಾಜ್ಯ

ಅವರ ಸರಳತೆ ಮತ್ತು ಸಮರ್ಪಣ ಭಾವ ನನ್ನಲ್ಲಿ ಸ್ಪೂರ್ತಿ ತಂದಿತ್ತು: ಚಂದ್ರಕಾಂತ್ ಬೆಲ್ಲದ್

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅವರು ತತ್ವಾದರ್ಶವುಳ್ಳ ವ್ಯಕ್ತಿಯಾಗಿದ್ದರು, ದೇಶದ ಬಗೆಗಿನ ಅವರ ನಿಷ್ಠೆ, ಜನರ ಬಗ್ಗೆ ಅವರಿಗಿದ್ದ ಕಾಳಜಿ ಸದಾ ...

ಧಾರವಾಡ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅವರು ತತ್ವಾದರ್ಶವುಳ್ಳ ವ್ಯಕ್ತಿಯಾಗಿದ್ದರು,  ದೇಶದ ಬಗೆಗಿನ ಅವರ ನಿಷ್ಠೆ, ಜನರ ಬಗ್ಗೆ ಅವರಿಗಿದ್ದ ಕಾಳಜಿ ಸದಾ ಸ್ನರಿಸುವಂತದ್ದು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ನಾಯಕ ಚಂದ್ರಕಾಂತ್ ಬೆಲ್ಲದ್ ಹೇಳಿದ್ದಾರೆ.
ವಾಜಪೇಯಿ ಅವರ ಜೊತೆ ಕಳದ ಸಮಯವನ್ನು ಮೆಲುಕು ಹಾಕಿರುವ ಬೆಲ್ಲದ್ ಮೊದಲ ಬಾರಿಗೆ 1991 ರಲ್ಲಿ  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ  ವಾಜಪೇಯಿ ಅವರನ್ನು ಭೇಟಿ ಮಾಡಿದ್ದೆ, ಆಗ ಸಂಸತ್ ಚುನಾವಣೆ ಸಮಯ, ಅವರ ಸರಳತೆ ಮತ್ತು ದೇಶದ ಬಗ್ಗೆಗಿದ್ದ ಸಮರ್ಪಣಾ ಭಾವ ನನ್ನಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೊಂದು ದೇಶದ ಮೇಲೆ Donald Trump ಕಣ್ಣು: ಸುಂಕದ ಬರೆಗೆ ತಿರುಗೇಟು ಕೊಟ್ಟ ಯೂರೋಪಿಯನ್ ಒಕ್ಕೂಟ!

ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕಾ ನಿಯಂತ್ರಣ: ವಿರೋಧಿಸಿದ ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ಘೋಷಿಸಿದ ಟ್ರಂಪ್

ಪತ್ನಿ ಮೂಲಕ 150 ಯುವಕರ insta ಹನಿ ಟ್ರ್ಯಾಪ್: Blackmail ಮಾಡಿ ಕೋಟ್ಯಂತರ ಹಣ: ಖತರ್ನಾಕ್ ದಂಪತಿ ಕೊನೆಗೂ ಅರೆಸ್ಟ್!

3rd ODI: Virat Kohli ಶತಕದ ಮೇಲೆ ಕಣ್ಣು, ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ!

Kaziranga corridor-ಅಸ್ಸಾಂ: 6,957 ಕೋಟಿ ರೂ. ವೆಚ್ಚದ ಕಾಜಿರಂಗ ಕಾರಿಡಾರ್‌ಗೆ ಪ್ರಧಾನಿ ಶಂಕುಸ್ಥಾಪನೆ-Video

SCROLL FOR NEXT