ಚಾಲುಕ್ಯ ಯುಗದ ಕಲಾಕೃತಿಗಳು 
ರಾಜ್ಯ

ಗದಗ: 11ನೇ ಶತಮಾನದ ಚಾಲುಕ್ಯ ಯುಗದ ಶಿಲ್ಪ ಕಲಾಕೃತಿಗಳು ಪತ್ತೆ

ಭಾನುವಾರ ಸಂಜೆ ಶೌಚಾಲಯಕ್ಕಾಗಿ ಗುಂಡಿ ತೋಡುತ್ತಿರುವಾಗ ಕಲ್ಯಾಣಿ ಚಾಲುಕ್ಯರ ಯುಗದ ಜೈನ ಶಿಲ್ಪಕಲಾಕೃತಿಗಳು ಪತ್ತೆಯಾಗಿವೆ,

ಲಕ್ಕುಂಡಿ: ಗದಗ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕಲಾಕೃತಿಗಳು 11 ಶತಮಾನದ ಚಾಲುಕ್ಯ ಯುಗಕ್ಕೆ ಕರೆದೊಯ್ಯುತ್ತವೆ.
ಭಾನುವಾರ ಸಂಜೆ ಶೌಚಾಲಯಕ್ಕಾಗಿ ಗುಂಡಿ ತೋಡುತ್ತಿರುವಾಗ ಕಲ್ಯಾಣಿ ಚಾಲುಕ್ಯರ ಯುಗದ ಜೈನ ಶಿಲ್ಪಕಲಾಕೃತಿಗಳು ಪತ್ತೆಯಾಗಿವೆ, 
ಗದಗದಿಂದ 12 ಕಿಮೀ ದೂರದಲ್ಲಿರುವ ಲಕ್ಕುಂಡಿ ಒಂದು ಐತಿಹಾಸಿಕ ಗ್ರಾಮ, ಇಲ್ಲಿ ಚಾಲುಕ್ಯ ಸಂಸ್ಕೃತಿಯ ಪರಂಪರೆ ಹಾಗೂ ಬಾವಿಗಳಿವೆ, ಇವುಗಳನ್ನು ಕಲ್ಯಾಣಿಗಳು ಎಂದು ಕರೆಯಲಾಗುತ್ತದೆ.
ನಾಗನಾಥ ದೇವಾಲಯದ ಬಳಿ ಚಾಲುಕ್ಯ ಯುಗದ ಶಿಲ್ಪ ಕಲೆಗಳು ಪತ್ತೆಯಾಗಿವೆ, ಯಕ್ಷ ಮತ್ತು ಸರಸ್ವತಿ ಸೇರಿದಂತೆ  ಜೈನ ತೀರ್ಥಂಕರರ ಹಲವು ಕಲಾಕೃತಿಗಳು ಪತ್ತೆಯಾಗಿವೆ.ಅವುಗಳಲ್ಲಿ ಹಲವು ಮುರಿದಿವೆ. 
ಕಳೆದ ಮೂರು ತಿಂಗಳಿಂದ ದೇವಾಲಯದ ಬಳಿ ಸೋಮನಾಥ ಬಿಳೇಕುದ್ರಿ ಎಂಬುವರು ಮನೆ ನಿರ್ಮಿಸುತ್ತಿದ್ದು, ಕೆಲಸ ಮಾಡುವಾಗ ಕಾರ್ಮಿಕರಿಗೆ ಕಲ್ಲು ಸಿಕ್ಕಿತ್ತು, ಅದು ದೇವಾಲಯ ಮಾದರಿಯ ವಿಗ್ರಹವಾಗಿತ್ತು, ಅದರ ಮೇಲಿದ್ದ ಮಣ್ಣನ್ನು ತೊಳೆದ ಮೇಲೆ ತಿಳಿಯಿತು, ಅದೊಂದು ಕಲಾಕೃತಿ ಎಂದು ತಿಳಿಸಿದ್ದಾರೆ. 
ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದಾಗ ಅವರು ಆರು ಅಡಿ ಆಳದ ತೋಡಿದಾಗ ಮತ್ತಷ್ಟು ಕಲಾಕೃತಿಗಳು ಸಿಕ್ಕವು, ನಂತರ ಈ ವಿಷಯವನ್ನು ಪ್ರಾಚ್ಯ ಸಂಶೋಧನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ನೋಟಿಸ್; ಸಿಡಿದೆದ್ದ VHP

"ಸ್ಟಾಲಿನ್ ಸರ್, ಬಾಯಿ ಬಿಡಿ": ವೀರಮಣಿ ಸೆಕ್ಸ್ ಹಗರಣ ಉಲ್ಲೇಖಿಸಿ DMK ವಿರುದ್ಧ CM ವಿಜಯ್ ವಾಗ್ದಾಳಿ

ಮಲಗಿದ್ದಕ್ಕೆ ಕೆಲಸ ಕಳೆದುಕೊಂಡ ಟೆಕ್ಕಿ; ಈಗ 964 ಕೋಟಿ ರೂ ಪರಿಹಾರಕ್ಕೆ ಬೇಡಿಕೆ!

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!