ನಮ್ಮ ಮೆಟ್ರೊ 
ರಾಜ್ಯ

ವೈಟ್ ಫೀಲ್ಡ್ ನ ಸಂಚಾರ ದಟ್ಟಣೆಗೆ ಮೆಟ್ರೊ ಕಾಮಗಾರಿ ಕಾರಣ: ನಿವಾಸಿಗಳಿಂದ ಶಾಸಕರಿಗೆ ಪತ್ರ

ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತು ವೈಟ್ ಫೀಲ್ಡ್ ರೈಸಿಂಗ್ ಎಂಬ ನಾಗರಿಕ ಗುಂಪು ...

ಬೆಂಗಳೂರು: ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಶನ್ ಮತ್ತು ವೈಟ್ ಫೀಲ್ಡ್ ರೈಸಿಂಗ್ ಎಂಬ ನಾಗರಿಕ ಗುಂಪು ಮೆಟ್ರೊ ರೈಲು ನಿರ್ಮಾಣ ಕೆಲಸದಿಂದ ರಸ್ತೆಯಲ್ಲಿ ಸಂಚಾರದಟ್ಟಣೆಯುಂಟಾಗಿದೆ ಎಂದು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಗೆ ಪತ್ರ ಬರೆದಿದ್ದಾರೆ.

ಮೆಟ್ರೊ ಕೆಲಸ ಆರಂಭಿಸುವ ಮೊದಲು ರಸ್ತೆ ಅಗಲೀಕರಣ ಮಾಡಿ ನಂತರ ಬಿಎಂಆರ್ ಸಿಎಲ್ ತನ್ನ ಕೆಲಸ ಕೈಗೆತ್ತಿಕೊಂಡಿದ್ದರೆ ಇಂದು ಸಂಚಾರ ದಟ್ಟಣೆಯುಂಟಾಗುತ್ತಿರಲಿಲ್ಲ. ಮಹದೇವಪುರ ಕ್ಷೇತ್ರದಲ್ಲಿ 33 ಅಪಾರ್ಟ್ ಮೆಂಟ್ ಒಕ್ಕೂಟ ಗುಂಪುಗಳಿದ್ದು ಅವುಗಳಲ್ಲಿ 9,390 ಫ್ಲಾಟ್ ಗಳು ಸೇರಿವೆ. ಇಲ್ಲಿನ ನಾಗರಿಕರಿಗೆ ಮೆಟ್ರೊ ಕೆಲಸದಿಂದಾಗಿ ತೊಂದರೆಯಾಗುತ್ತಿದೆ ಎಂದು ಒಕ್ಕೂಟದ ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೆ ಬೆಂಗಳೂರು ಅಪಾರ್ಟ್ ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಸಹಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT