ಸಾಂದರ್ಭಿಕ ಚಿತ್ರ 
ರಾಜ್ಯ

ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸಂಚಾರ ಇಂದಿನಿಂದ ವಿಳಂಬ

ನೈಋತ್ಯ ರೈಲ್ವೆಯ ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20652) ರೈಲು ಬುಧವಾರ...

ಹುಬ್ಬಳ್ಳಿ: ನೈಋತ್ಯ ರೈಲ್ವೆಯ ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20652) ರೈಲು ಬುಧವಾರದಿಂದ ಫೆಬ್ರವರಿ 28ರವರೆಗೆ ಮೈಸೂರು ವಿಭಾಗದ ಚಿಕ್ಕಜಾಜೂರ-ಅರಸಿಕೆರೆ ವಿಭಾಗದಲ್ಲಿ ತಾಂತ್ರಿಕ ಕಾರ್ಯದ ಕಾರಣದಿಂದ ನಿಲುಗಡೆಗೊಂಡು ಸಂಚಾರ ಮುಂದುವರಿಸಲಿದೆ.

ತಾಳಗುಪ್ಪ-ಬೆಂಗಳೂರು ನಗರ ಎಕ್ಸ್‌ಪ್ರೆಸ್‌ ರೈಲು ಇಂದಿನಿಂದ ಫೆಬ್ರವರಿ 2ರವರೆಗೆ ಬಾಣಾವರದಲ್ಲಿ 20 ನಿಮಿಷ ನಿಲ್ಲಲಿದೆ. ಮುಂದಿನ ತಿಂಗಳು ಫೆಬ್ರವರಿ 3ರಿಂದ 10ರವರೆಗೆ ದೇವನೂರ ನಿಲ್ದಾಣದಲ್ಲಿ 10 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.

ಫೆಬ್ರವರಿ 11ರಿಂದ ಫೆಬ್ರವರಿ 21ರವರೆಗೆ ಬಳ್ಳೆಕೆರೆಯಲ್ಲಿ 10 ನಿಮಿಷ, ಫೆಬ್ರವರಿ 22ರಿಂದ 28ರವರೆಗೆ ಕಡೂರ ನಿಲ್ದಾಣದಲ್ಲಿ 5 ನಿಮಿಷ ನಿಲುಗಡೆಗೊಂಡು ಮುಂದೆ ಸಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!