ಸಾಂದರ್ಭಿಕ ಚಿತ್ರ 
ರಾಜ್ಯ

ಚಂಡಮಾರುತ ರೂಪುಗೊಳ್ಳುವ ಮುನ್ನವೇ ಕ್ಯಾರ್ ಎಂದು ನಾಮಕರಣವಾಗಿತ್ತು

ಪೂರ್ವ -ಅರೇಬಿಯನ್ ಸಮುದ್ರ ಮೂಲದ ಚಂಡಮಾರುತ ರೂಪುಗೊಳ್ಳುವುದಕ್ಕೆ ಮುನ್ನವೇ ಅದಕ್ಕೆ ಕ್ಯಾರ್ ಚಂಡಮಾರುತ ಎಂದು ನಾಮಕರಣ ಮಾಡಲಾಗಿತ್ತು.

ಬೆಂಗಳೂರು: ಪೂರ್ವ -ಅರೇಬಿಯನ್ ಸಮುದ್ರ ಮೂಲದ ಚಂಡಮಾರುತ ರೂಪುಗೊಳ್ಳುವುದಕ್ಕೆ ಮುನ್ನವೇ ಅದಕ್ಕೆ ಕ್ಯಾರ್ ಚಂಡಮಾರುತ ಎಂದು ನಾಮಕರಣ ಮಾಡಲಾಗಿತ್ತು. 

ಜೊತೆಗೆ ಮುಂಬರುವ ಚಂಡಮಾರುತಗಳಿಗೂ ಈಗಾಗಲೇ ಹೆಸರು ಇಡಲಾಗಿದೆ. ಮಹಾ ಮತ್ತು ಬುಲ್ ಬುಲ್ ಎಂದು ನಾಮಕರಣ ಮಾಡಲಾಗಿದೆ.ಬಂಗಾಳ ಕೊಲ್ಲಿಯ ಚಂಡಮಾರುತಗಳಿಗೆ ಹೆಸರು ನಿರ್ಧರಿಸಲಾಗಿದೆ,  ಹಾಗೆಯೇ ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರಗಳ 8 ದೇಶಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. ಪ್ರತಿ ದೇಶಕ್ಕೂ ಎಂಟು ಚಂಡ ಮಾರುತಗಳ ಹೆಸರಿಟ್ಟಿದ್ದು, ಈ ದೇಶಗಲ ಹವಾಮಾನ ಇಲಾಖೆಯಿಂದ 64 ಹೆಸರುಗಳಿಗೆ ಅನುಮತಿ ನೀಡಿದೆ.

ಕ್ಯಾರ್ ಎಂಬ ಹೆಸರು ಬರಲು ಮ್ಯಾನ್ಮಾರ್  ಕಾರಣ, 2005ರಲ್ಲಿ ಮ್ಯಾನ್ಮಾರ್ ನಲ್ಲಿ ಸಂಭವಿಸಿದ ಮೊದಲ ಚಂಡಮಾರುತ್ತಕ್ಕೆ ಪ್ಯಾರ್ ಎಂದು ಹೆಸರಿಡಲಾಗಿತ್ತು. 2004 ರಲ್ಲಿ ಭಾರತದಲ್ಲಿ ಸಂಭವಿಸಿದ ಮೊದಲ ಚಂಡಮಾರುತಕ್ಕೆ ಅಗ್ನಿ ಎಂದು ಹೆಸರಿಸಲಾಗಿತ್ತು,2019ರಲ್ಲಿ ಸಂಭವಿಸಿದ ಮೊದಲ ಚಂಡ ಮಾರುತಕ್ಕೆ ವಾಯು ಎಂದು ಕರೆಯಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ