ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ 
ರಾಜ್ಯ

ರಾಯಚೂರು, ಬೆಂಗಳೂರು, ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಪ್ರಗತಿಪರ ರೈತರ ನೇಮಕ

ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯಈ ನೇಮಕಾತಿಯಾಗಿದೆ. 

ಬೆಂಗಳೂರು: ರಾಯಚೂರು, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಗತಿಪರ
 ರೈತರನ್ನು ನೇಮಿಸಲಾಗಿದೆ. ರಾಜ್ಯಪಾಲರು ಹಾಗೂ ಸಂಬಂಧಪಟ್ಟ ವಿಶ್ವವಿದ್ಯಾಲಯದ ಉಪಕುಲಪತಿಗಳ ಆದೇಶದನ್ವಯ
 ಈ ನೇಮಕಾತಿಯಾಗಿದೆ. 

ರಾಯಚೂರು ವಿವಿಗೆ ಕೊಪ್ಪಳದ ಮಹಂತೇಶಗೌಡ ಪಾಟೀಲ್ (ಸಾ.ವರ್ಗ), ಜಿ.ಶ್ರೀಧರ್ ಕೇಸರ ಹಟ್ಟಿ (ಸಾ.ವರ್ಗ)-ಕೊಪ್ಪಳ ಗಂಗಾವತಿ ಜಿಲ್ಲೆ, ಸುನಿಲ್ (ಪರಿಶಿಷ್ಟ ಜಾತಿ) -ರಾಯಚೂರು,  ಬೆಂಗಳೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಡಳಿತ ಮಂಡಳಿಗೆ ದಯಾನಂದ (ಸಾ.ವರ್ಗ)-ಬೆಂಗಳೂರು, ಸುರೇಶ್ ಎಂ. (ಸಾ.ವರ್ಗ)-ಬೆಂಗಳೂರು,  ಶ್ರೀರಾಮ (ಪ.ಜಾ)- ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ನೇಮಕ ಮಾಡಲಾಗಿದೆ. 

ಧಾರವಾಡ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಯಲ್ಲನಗೌಡ ನಿಂಜನಗೌಡ ಪಾಟೀಲ್ (ಸಾಮಾನ್ಯ ವರ್ಗ)- ಕಲ್ಲಟಗಿ ತಾಲ್ಲೂಕು, ಧಾರವಾಡ ಜಿಲ್ಲೆ, ಮಲ್ಲೇಶ ಪಿ. (ಪ.ಜಾತಿ) - ವಿಜಯಪುರ ಇವರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ತಿರುವನಂತಪುರಂನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು, 'ಬ್ಯೂಟಿ ಆಫ್ ಡೆಮಾಕ್ರಸಿ' ಎಂದ ಶಶಿ ತರೂರ್!

ದೀದಿಯ ಜಾತ್ಯತೀತ ತಂತ್ರ ಬುಡಮೇಲು; 2026ರ ಬಂಗಾಳದ ಚುನಾವಣೆ ಮೇಲೆ ಬದಲಾದ ಧರ್ಮ ರಾಜಕೀಯದ ಪರಿಣಾಮ ಏನು?

ಇಕ್ಬಾಲ್ ಹುಸೇನ್ ಮಾತು ನಂಬಬೇಡಿ, ಅವನಿಗೆ ಮಾತಾಡೋ ಚಟ: 'ಮಾನಸಪುತ್ರ'ನ ವಿರುದ್ಧ ಡಿಕೆಶಿ ಸಿಡಿಮಿಡಿ

ಬೆಂಗಳೂರು 2ನೇ ವಿಮಾನ ನಿಲ್ದಾಣ: ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ!

Watch | ಪರಮೇಶ್ವರ್‌ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ

SCROLL FOR NEXT