ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಿದ್ದು, ಅದು ನಿರಂತರವಾಗಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ 19 ಕಂಟ್ರೋಲ್ ರೂಮ್ ಗಳನ್ನು ತೆರೆಯಲಾಗಿದ್ದು ಅಲ್ಲಿನ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಸಾರ್ವಜನಿಕರು ಅಗತ್ಯವಿರುವವರು ಇವುಗಳನ್ನು ಬಳಸಿಕೊಳ್ಳಬಹುದು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಲು ಇಂದು ಆರೋಗ್ಯ ಸಚಿವರು ಹೊಸಪೇಟೆ ಹಾಗೂ ಕೊಪ್ಪಳಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯ ಕೋವಿಡ್ ನಿಯಂತ್ರಣ ಕೊಠಡಿ ಸಂಖ್ಯೆಗಳು - 104,1075,080-46848600,080-66692000,9745697456, 080-1070, 9980299802
ಕಾರ್ಮಿಕರಿಗೆ ರಾಜ್ಯ ಆಹಾರ ಸಹಾಯವಾಣಿ ಸಂಖ್ಯೆ- 155214
ದಾವಣಗೆರೆ- 08192-234034 / 08192-1077
ಧಾರವಾಡ- 0836-1077 / 2447547
ಗದಗ- 08372-239177 / 08372-1077
ಹಾಸನ- 08172-2611111 / 1077
ಹಾವೇರಿ- 08375-249102 / 249102/249104
ಕಲಬುರಗಿ- 1047,08472278698,08472278677,08472278648,08472278604
ಉತ್ತರ ಕನ್ನಡ- 1077,08382-229857
ಕೋಲಾರ- 08152-243521
ಕೊಪ್ಪಳ- 08539-225001
ಕೊಡಗು- 08272220606 / 08272-1077
ಬಾಗಲಕೋಟೆ- 08354-236240,08354-236240 / 1077
ಬಳ್ಳಾರಿ- 08392-1077,08392-277100,8277888866 (ವಾಟ್ಸಾಪ್)
ಬೆಳಗವಿ- 0831-2407290 (1077), 0831-242484
ಬೆಂಗಳೂರು ನಗರ- 080-1077, 080-22967200
ಬೆಂಗಳೂರು ಗ್ರಾಮಾಂತರ- 080-2781021
ಬೀದರ್- 18004254316
ಚಾಮರಾಜನಗರ- 08226-1077,08226-223160
ಚಿಕ್ಕಬಳ್ಳಾಪುರ- 081561077/277071
ಚಿಕ್ಕಮಗಳೂರು- 08262-238950, 08262-1077
ಚಿತ್ರದುರ್ಗ- 08194-222050 / 222044/222027/222056/222035
ಮಂಡ್ಯ- 082311077,08232-224655
ದಕ್ಷಿಣ ಕನ್ನಡ- 0824-1077,0824-2442590
ಮೈಸೂರು- 0821-2423800,0821-1077
ರಾಯಚೂರು- 08532-228559, 08532-1095,08532-1077,08532-226383,08532-226020
ರಾಮನಗರ- 8277517672,080-27271195, 080-27276615
ಶಿವಮೊಗ್ಗ- 08182-221010, 08182-1077
ತುಮಕೂರು- 08162-1077 / 278787/251414/257368/252025/252321
ಉಡುಪಿ- 9663957222,9663950222
ವಿಜಯಪುರ- 08352-1077,08352221261
ಯಾದಗಿರಿ- 084373-253950, 9449933946