ಚರ್ಚ್ ಸ್ಟ್ರೀಟ್ ದೃಶ್ಯ 
ರಾಜ್ಯ

ಬೆಂಗಳೂರು: 5 ತಿಂಗಳು ಚರ್ಚ್ ಸ್ಟ್ರೀಟ್ ನಲ್ಲಿ ವಾರಾಂತ್ಯಗಳಲ್ಲಿ ವಾಹನ ಸಂಚಾರ ನಿರ್ಬಂಧ 

ನಗರದ ಅತ್ಯಂತ ಜನಜಂಗುಳಿಯ ಪ್ರತಿಷ್ಠಿತ ರಸ್ತೆಯಾದ ಚರ್ಚ್ ಸ್ಟ್ರೀಟ್ ನಲ್ಲಿ ವಾರಾಂತ್ಯಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಿಯುಎಲ್ ಟಿ) ಆದೇಶ ಹೊರಡಿಸಿದೆ.

ಬೆಂಗಳೂರು: ನಗರದ ಅತ್ಯಂತ ಜನಜಂಗುಳಿಯ ಪ್ರತಿಷ್ಠಿತ ರಸ್ತೆಯಾದ ಚರ್ಚ್ ಸ್ಟ್ರೀಟ್ ನಲ್ಲಿ ವಾರಾಂತ್ಯಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಗರ ಭೂ ಸಾರಿಗೆ ನಿರ್ದೇಶನಾಲಯ(ಡಿಯುಎಲ್ ಟಿ) ಆದೇಶ ಹೊರಡಿಸಿದೆ.

ಈ ನಿರ್ಬಂಧ ಕಳೆದ ನವೆಂಬರ್ 7ರಿಂದ 5 ತಿಂಗಳವರೆಗೆ ಜಾರಿಯಲ್ಲಿರುತ್ತದೆ. ಸ್ವಚ್ಛ ವಾಯು ರಸ್ತೆ ಅಭಿಯಾನದ ಭಾಗವಾಗಿ ನಿರ್ದೇಶನಾಲಯ ಈ ಆದೇಶ ಜಾರಿಗೆ ತಂದಿದೆ.

ಸದಾ ಗಿಜಿಗಿಡುವ ಜನ, ವಾಹನ ಸಂಚಾರ, ಮಾಲಿನ್ಯದ ಮಧ್ಯೆ ಆಗಾಗ ಈ ರೀತಿ ಕೆಲ ಸಮಯಗಳವರೆಗೆ ಸಂಚಾರ ನಿರ್ಬಂಧಿಸಿದರೆ ರಸ್ತೆ, ನಗರ ಸ್ವಚ್ಛವಾಗುತ್ತದೆ ಎಂದು ಸ್ಥಳೀಯ ಯುವತಿ ದಿವ್ಯ ಹೇಳುತ್ತಾರೆ. 

ಈ ನಿರ್ಬಂಧ ಇನ್ನು 5 ತಿಂಗಳು ಕಳೆದ ನಂತರ ಗಾಂಧಿ ಬಜಾರ್ ನಲ್ಲಿ ಜಾರಿಗೆ ಬರಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಬಾನು ಮುಷ್ತಾಕ್ ಕನ್ನಡದ ವಿರುದ್ಧ ಮಾತನಾಡಿದ್ದಕ್ಕೆ ಯಾವುದೇ ಸಾಕ್ಷಿಯಿಲ್ಲ, ನಿಸಾರ್ ಅಹ್ಮದ್ ಉದ್ಘಾಟಿಸಿದಾಗೇಕೆ ಮೌನವಾಗಿದ್ದಿರಿ?

Gadag: ಶೌಚಾಲಯ ಇಲ್ಲದ ಶಾಲೆ; ಬಹಿರ್ದೆಸೆಗೆ ಜೀವ ಕೈಯಲ್ಲಿ ಹಿಡಿದು ಹೆದ್ದಾರಿ ದಾಟುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳು!

ರಾಜ್ಯ ಸರ್ಕಾರ ರಾಜಕೀಯ ಪಂಚಾಯಿತಿ ಮಾಡುವ ರೀತಿಯಲ್ಲಿ ಒಳಮೀಸಲಾತಿ ವರ್ಗೀಕರಣ ಮಾಡಿದೆ: ಸಂಸದ ಬೊಮ್ಮಾಯಿ

ಬೆಂಗಳೂರು: ಮಗುವನ್ನು ಎದೆಗೆ ಕಟ್ಟಿಕೊಂಡು ದುಡಿಯುವ ಆಟೋ ಚಾಲಕ! ಮನಕರಗುವ Video

SCROLL FOR NEXT