ಸಂಗ್ರಹ ಚಿತ್ರ 
ರಾಜ್ಯ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ: 8883 ಹುದ್ದೆಗಳು ಖಾಲಿ, ಆಸಕ್ತರು ಅರ್ಜಿ ಸಲ್ಲಿಸಬಹುದು

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಹುದ್ದೆಗಳ ಹೆಸರು:
ಗ್ರಂಥಪಾಲಕರು (ಲೈಬ್ರೇರಿಯನ್) 14 ಖಾಯಂ ಹುದ್ದೆ
ಅರ್ಹತೆ: ಲೈಬ್ರರಿ ಸೈನ್ಸ್ ನಲ್ಲಿ ಪದವಿ
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ: 30.350 ರೂಗಳಿಂದ 58,250
--
ವಾರ್ಡನ್ (ಮೇಲ್ವಿಚಾರಕರು) 712 ಖಾಯಂ ಹುದ್ದೆ
ಅರ್ಹತೆ: ಕಲೆ, ವಿಜ್ಞಾನ ವಿಭಾಗದಲ್ಲಿ ಪದವಿ ಹಾಗೂ ಬಿಎಡ್ ಪದವಿ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ಪದವಿ ಹಾಗೂ  ಬಿಎಡ್ ನಲ್ಲಿ ಗಳಿಸಿದ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 27,650 ರೂಗಳಿಂದ 52,650
---
ಶೀಘ್ರ ಲಿಪಿಗಾರರು 1 ಖಾಯಂ ಹುದ್ದೆ
ಅರ್ಹತೆ: ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ನೇಮಕಾತಿ ವಿಧಾನ: ಪಿಯುಸಿ, ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ: 27,650 ರೂಗಳಿಂದ 52,650
---
ಎಫ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 716 ಖಾಯಂ ಹುದ್ದೆ
ಅರ್ಹತೆ: ಪದವಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಶೇ.50ರಷ್ಟು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ, ಶೇ.50ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಕ
ವೇತನ: 27,650 ರೂಗಳಿಂದ 52,650
----
ಎಸ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 33 ಖಾಯಂ ಹುದ್ದೆ
ಅರ್ಹತೆ: ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ  ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂಗಳಿಂದ 42,000
---
ಪ್ರಯೋಗಾಲಯ ಸಹಾಯಕ, 11ಖಾಯಂ ಹುದ್ದೆಗಳು
ಅರ್ಹತೆ: ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ದ್ವಿತೀಯ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಲ್ಯಾಬೋರೇಟರಿ ಟೆಕ್ನಿಕ್ಸ್
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ  ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂಗಳಿಂದ 42,000
---
ಅಡುಗೆಯವರು (ಕುಕ್) 2039 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಜೊತೆಗೆ 2 ವರ್ಷ ಅಡುಗೆಯಲ್ಲಿ ಅನುಭವ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 18,600 ರೂಗಳಿಂದ 32,600
----
ಸಹಾಯಕ ಅಡುಗೆಯವರು (ಕುಕ್) 1512 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17,000 ರೂಗಳಿಂದ 28,950 
---
ಡ್ರೈವರ್ (ಚಾಲಕ) 19 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಜೊತೆಗೆ ಲಘು ವಾಹನ ಚಾಲನಾ ಪರವಾನಗಿ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 21,400 ರೂಗಳಿಂದ 42,000
---
ಸ್ವೀಪರ್ಸ್, 1728 ತಾತ್ಕಾಲಿಕ ಹುದ್ದೆಗಳು
ಅರ್ಹತೆ: ಎಸ್ಎಸ್ಎಲ್ ಸಿ 
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂಗಳಿಂದ 28,950
---
ವಾಚ್ ಮನ್ ಅಥವಾ ಪ್ಯೂನ್ 2098 ತಾತ್ಕಾಲಿಕ ಹುದ್ದೆಗಳು
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂಗಳಿಂದ 28,950

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://drive.google.com/file/d/1Lrki4sbauAyfUlh4f-akoF2cL-wA-z-L/view?usp=drivesdk

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!