ಡೆಂಬಾ ಗೊರಿಲ್ಲಾ ಹುಟ್ಟುಹಬ್ಬ 
ರಾಜ್ಯ

ಮೈಸೂರು ಮೃಗಾಲಯದಲ್ಲಿ ಡೆಂಬಾ ಗೊರಿಲ್ಲಾದ ಬರ್ತ್ ಡೇ ಸಂಭ್ರಮ ಹೇಗಿತ್ತು ನೋಡಿ....

ಕೇವಲ ಮನುಷ್ಯರ ಹುಟ್ಟುಹಬ್ಬವನ್ನು ಆಚರಿಸಿದರೆ ಸಾಕೇ, ಮನುಷ್ಯರಂತೆಯೇ ಭಾವನಾ ಜೀವಿಗಳಾಗಿರುವ ಪ್ರಾಣಿಗಳ ಬರ್ತ್ ಡೇಯನ್ನು ಆಚರಿಸುವುದು ಕೂಡ ಖುಷಿಕೊಡುತ್ತದೆ ಅಲ್ಲವೇ?

ಮೈಸೂರು: ಕೇವಲ ಮನುಷ್ಯರ ಹುಟ್ಟುಹಬ್ಬವನ್ನು ಆಚರಿಸಿದರೆ ಸಾಕೇ, ಮನುಷ್ಯರಂತೆಯೇ ಭಾವನಾ ಜೀವಿಗಳಾಗಿರುವ ಪ್ರಾಣಿಗಳ ಬರ್ತ್ ಡೇಯನ್ನು ಆಚರಿಸುವುದು ಕೂಡ ಖುಷಿಕೊಡುತ್ತದೆ ಅಲ್ಲವೇ?

ನಿನ್ನೆ ಮೈಸೂರು ಮೃಗಾಲಯ ಎಂದು ಕರೆಯಲ್ಪಡುವ ಮೈಸೂರಿನ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ನಲ್ಲಿ ಡೆಂಬಾ ಗೊರಿಲ್ಲಾದ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು, ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಡೆಂಬಾ ಓಡಾಡುವ ಸ್ಥಳದಲ್ಲಿ ಹೂವು ಹಣ್ಣು ತರಕಾರಿಗಳಿಂದ ಅಲಂಕೃಗೊಳಿಸಿ ಅದನ್ನು ಬಿಡಲಾಯಿತು. 

ಹೊರಗೆ ಬಂದ ಡೆಂಬಾ ಅದನ್ನು ನೋಡಿ ಖುಷಿಯಿಂದ ಮುಂದೆ ಕುಳಿತು ಹೊಟ್ಟೆತುಂಬಾ ಮನಸೋ ಇಚ್ಛೆ ಹಣ್ಣು, ತರಕಾರಿಗಳನ್ನು ತಿಂದಿತು.ಡೆಂಬಾ ಹುಟ್ಟಿದ್ದು 2013ರ ಜನವರಿ 13ರಂದು ಜರ್ಮನಿಯ ಅಲ್ ವೆಟ್ಟರ್ ಮುನ್ಟರ್ ಮೃಗಾಲಯದಲ್ಲಿ. ಕಳೆದ ವರ್ಷ ಇದನ್ನು ಮೈಸೂರು ಮೃಗಾಲಯಕ್ಕೆ ತರಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video