ಡಾ ಸುಧಾ ಯಾದವ್ ಕನ್ಯಾ ಪೂಜೆ ಆಚರಣೆ  
ರಾಜ್ಯ

ಲೋಕಭವನದಲ್ಲಿ ನಿರ್ಗತಿಕ ಮಕ್ಕಳೊಂದಿಗೆ ರಾಜ್ಯಪಾಲೆ ಸುಧಾ ಯಾದವ್ ಕನ್ಯಾಪೂಜೆ ಆಚರಣೆ; Video

ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ನಿರ್ಗತಿಕ ಬಾಲಕಿಯರನ್ನು ಲೋಕಭವನಕ್ಕೆ ಆಹ್ವಾನಿಸಿ ಸಾಂಪ್ರದಾಯಿಕವಾಗಿ ಕನ್ಯಾಪೂಜೆ ಮಾಡಿದ್ದಾರೆ.

ನೂತನ ರಾಜ್ಯಪಾಲೆಯಾಗಿ ನೇಮಕಗೊಂಡಿರುವ ಡಾ.ಸುಧಾ ಯಾದವ್ ಅವರು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕನ್ಯಾಪೂಜೆಯನ್ನು ಅರ್ಥವತ್ತಾಗಿ ತಮ್ಮ ಕಚೇರಿ ಲೋಕಭವನದಲ್ಲಿ ನೆರವೇರಿಸಿದ್ದಾರೆ.

ಬೆಂಗಳೂರಿನ ಗಾಂಧಿನಗರದ ನಾಗಮ್ಮನಗರ ಕೊಳಗೇರಿ ಪ್ರದೇಶದ ನಿರ್ಗತಿಕ ಬಾಲಕಿಯರನ್ನು ಲೋಕಭವನಕ್ಕೆ ಆಹ್ವಾನಿಸಿ ಸಾಂಪ್ರದಾಯಿಕವಾಗಿ ಕನ್ಯಾಪೂಜೆ ಮಾಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಭೋಜನ ಮಾಡಿ ಶಾಲಾ ಬ್ಯಾಗ್‌ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಿದರು.

ಸಮಾಜದ ಹಿಂದುಳಿದ ಹಾಗೂ ನಿರ್ಗತಿಕ ಬಾಲಕಿಯರನ್ನು ಆಹ್ವಾನಿಸಿ ರಾಜ್ಯಪಾಲೆ ಸುಧಾ ಯಾದವ್ ಅವರು ಕನ್ಯಾಪೂಜೆ ನೆರವೇರಿಸಿ ಗೌರವಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ.

Kolkata Durga Puja stampede ಕೇಸ್: ಪೂಜಾ ಸಮಿತಿ ಕಾರ್ಯದರ್ಶಿ ಸೇರಿ 7 ಮಂದಿ ಬಂಧನ; SIT ತನಿಖೆಗೆ ಆದೇಶ, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ..!

ಪ್ರಭಾಸ್'ರ ಸ್ಪಿರಿಟ್ ಹಾಗೂ ರಾಮಾಯಣ 2 ಮುಖಾಮುಖಿ: ನಿರ್ದೇಶಕ ವಂಗಾ ಈ ದಿನವನ್ನೇ ಆಯ್ಕೆ ಮಾಡಿದ್ದೇಕೆ?

ಬೆಂಗಳೂರು: ಬಾಯ್‌ಫ್ರೆಂಡ್‌ಗೆ ಕಳಿಸಿದ್ದ ಖಾಸಗಿ, ನಗ್ನ ಫೋಟೋ, ವಿಡಿಯೋ ಪೋರ್ನ್ ವೆಬ್ ಸೈಟ್‌ಗೆ ಅಪ್‌ಲೋಡ್; ಬೆಚ್ಚಿಬಿದ್ದ ಟೆಕ್ಕಿ!

ಮಂಗಳೂರು: ಚರ್ಚ್‌ನಲ್ಲಿ ಬಾಲಕರಿಗೆ ಲೈಂಗಿಕ ಕಿರುಕುಳ ಆರೋಪ; ಪೋಕ್ಸೊ ಪ್ರಕರಣ ಬೆನ್ನಲ್ಲೇ ಪಾದ್ರಿ ಬಂಧನ

'ಶ್ರೇಯಸ್ ಅಯ್ಯರ್‌ನ ಕೊಂದು, ಅಭಿಷೇಕ್ ಶರ್ಮಾನ ಮದುವೆಯಾಗಿ, ಶುಭಮನ್ ಗಿಲ್ ಜತೆ ಡೇಟಿಂಗ್ ಮಾಡಬೇಕು': ಅನಯಾ ವಿಡಿಯೋ ವೈರಲ್