ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 177 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವದೆಹಲಿಯಲ್ಲಿ ಬಿಡುಗಡೆಯಾಗಿದೆ.

Srinivasa Murthy VN
Updated On : 5 Apr 2013, 8:00 am

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.

ಒಟ್ಟು 177 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿರುವ ಪ್ರಮುಖ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆ.

ನಿಪ್ಪಾಣಿ-ಕಾಕಾಸಾಹೇಬ್ ಪಾಂಡುರಂಗ ಪಾಟೀಲ್
ಚಿಕ್ಕೋಡಿ-ಸದಲಗಾ-ಪ್ರಕಾಶ್ ಬಾಬಣ್ಣ ಹುಕ್ಕೇರಿ
ಅಥಣಿ-ಮಹೇಶಳ್ ಈರಣ್ಣಗೌಡ ಕುಮಟಹಳ್ಳಿ
ಕಾಗವಾಡ-ಕಿರಣ್ ಕುಮಾರ್ ಟಿ.ಪಾಟೀಲ್
ಕುಡಚಿ- ಶಾಮಭೀಮ ಘಾಟ್ಗೆ
ರಾಯಭಾಗ- ಸುಕುಮಾರ್ ಪಿ.ಕಿರಣಗಿ
ಬಸವ ಕಲ್ಯಾಣ- ನಾರಾಯಣರಾವ್
ಕೊಪ್ಪಳ -ರಾಘವೇಂದ್ರ ಹಿಟ್ನಾಳ್
ಗದಗ -ಎಚ್ ಕೆ ಪಾಟೀಲ್
ರೋಣ -ಜಿಎಸ್ ಪಾಟೀಲ್
ಮಂಡ್ಯ -ಅಂಬರೀಶ್
ರಾಯಚೂರು -ಸೈಯ್ಯದ್ ಯಾಸಿನ್
ಲಿಂಗಸಗೂರು- ಪಾಮಯ್ಯ
ಸಿಂಧನೂರು -ಹಂಪನಗೌಡ ಬಾದರ್ಲಿ
ಕುಷ್ಟಗಿ -ಅಮರೇಗೌಡ ಬಯ್ಯಾಪುರ
ಹುಬ್ಬಳ್ಳಿ-ಧಾರವಾಡ ಪೂರ್ವ-ಪ್ರಸಾದ್ ಅಬ್ಬಯ್ಯ
ಕುಮಟಾ- ಶಾರದಾ ಮೋಹನ್ ಶೆಟ್ಟಿ
ಹೊನ್ನಾಳಿ- ಶಾಂತನಗೌಡ
ಬಬಲೇಶ್ವರ-ಎಂಬಿ ಪಾಟೀಲ್
ಬಾಗಲಕೋಟೆ-ಮೇಟಿ ಹೆಚ್ ವೈ
ಬೆಳಗಾವಿ ಉತ್ತರ-ಫಿರೋಜ್ ಸೇಠ್
ಕಿತ್ತೂರು-ಡಿಬಿ ಇನಾಮ್‌ದಾರ್
ತೇರದಾಳ-ಉಮಾಶ್ರೀ
ಬೀಳಗಿ-ಜಗದೀಶ್ ಟಿ ಪಾಟೀಲ್


ಪಟ್ಟಿ ಮುಂದುವರೆಯುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement