ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕೈ ಎರಡನೇ ಪಟ್ಟಿ ಬಿಡುಗಡೆ

ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆಯೇ ಬಹುತೇಕ ಹಾಲಿ ಶಾಸಕರಿಗೆ ಮಣೆಹಾಕಿದೆ.

Srinivasa Murthy VN
Updated On : 14 Apr 2013, 5:45 am

ಬೆಂಗಳೂರು: ವಿಧಾನ ಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆಯೇ ಬಹುತೇಕ ಹಾಲಿ ಶಾಸಕರಿಗೆ ಮಣೆಹಾಕಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿ:
ತರೀಕೆರೆ-ಶ್ರೀನಿವಾಸ್ ಎಸ್.ಜಿ
ಚಿತ್ತಾಪುರ-ಪ್ರಿಯಾಂಕ್ ಖರ್ಗೆ
ಬಳ್ಳಾರಿ ನಗರ-ಅನಿಲ್ ಲಾಡ್
ದಾವಣಗೆರೆ ದಕ್ಷಿಣ ಶ್ಯಾಮನೂರು ಶಿವಶಂಕರಪ್ಪ
ಬೆಂಗಳೂರು ದಕ್ಷಿಣ-ತೇಜಸ್ವಿನಿಗೌಡ
ಕೆಆರ್ ಪುರಂ-ಬಸವರಾಜು
ಶ್ರವಣ ಬೆಳಗೊಳ-ಬಿ ಪುಟ್ಟೇಗೌಡ
ಮಹದೇವಪುರ-ಎಸಿ ರಮೇಶ್
ತರೀಕೆರೆ-ಶ್ರೀನಿವಾಸ್
ಮಲ್ಲೇಶ್ವರಂ-ಬಿಕೆ ಶಿವರಾಂ
ಔರಾದ್-ವಿಜಯ ಕುಮಾರ್ ಗಾಯಕ್ವಾಡ್
ಹುಬ್ಬಳ್ಳಿ ಧಾರವಾಡ ಕೇಂದ್ರ-ಮಹೇಶ್ ನಾಲ್ವಡ
ಕಲಘಟಗಿ-ಸಂತೋಷ್ ಲಾಡ್
ಹುಕ್ಕೇರಿ-ಬಸವರಾಜ್ ಕರಾಳೆ
ದೇವನಹಳ್ಳಿ-ವೆಂಕಟಸ್ವಾಮಿ
ತುರುವೇಕೆರೆ-ಗೀತಾ ರಾಜಣ್ಣ
ಜೇವರ್ಗಿ-ಅಜಯ್ ಸಿಂಗ್
ಬಾದಾಮಿ-ಬಿ.ಬಿ.ಚಿಮ್ಮನಕಟ್ಟಿ
ಖಾನಾಪುರ-ರಫೀಕ್ ಖಾನಾಪುರ
ಮಸ್ಕಿ-ಪ್ರತಾಪಗೌಡ ಪಾಟೀಲ್
ಗಂಗಾವತಿ-ಶ್ರೀನಾಥ್ ಹೆಚ್ ಆರ್
ಕಾರವಾರ-ರಮಾನಂದ ನಾಯಕ
ಚಾಮರಾಜಪೇಟೆ-ಜಿ.ಎ.ಬಾವಾ
ಚಿಕ್ಕನಾಯಕನಹಳ್ಳಿ ಹೆಚ್ ಎಸ್ ಸುರೇಶ್
ದೇವನಹಳ್ಳಿ-ವೆಂಕಟಸ್ವಾಮಿ
ಮಂಗಳೂರು ಉತ್ತರ-ಮೋಯಿನುದ್ದೀನ್ ಬಾವಾ
ಜಯನಗರ-ಎಂ.ಸಿ.ವೇಣುಗೋಪಾಲ್
ಕೆಜಿಎಫ್-ವಿ.ಶಂಕರ್
ಪದ್ಮನಾಭಗರ-ಚೇತನ್‌ಗೌಡ
ರಾಯಚೂರು ಗ್ರಾಮೀಣ-ರಾಜಾ ರಾಯಪ್ಪ ನಾಯಕ
ಮಹದೇವಪುರ-ಎ.ಪಿ.ಶ್ರೀನಿವಾಸ್
ಲಿಂಗಸೂಗುರು-ದುರ್ಗಪ್ಪ ಸಂಗಪ್ಪ
ಹಿರಿಯೂರು-ಡಿ.ಸುಧಾಕರ್
ಮುಳಬಾಗಿಲು-ಅಮರೇಶ್
ಕೆ ಆರ್ ಪುರಂ-ಬಸವರಾಜು
ಮುಳಬಾಗಿಲು-ಅಮರೇಶ್
ಶಿರಸಿ-ದೀಪಕ್ ರಾಮದಾಸ್ ಹೊನ್ನಾವರ
ಶ್ರೀರಂಗಪಟ್ಟಣ್ಣ-ಎ.ಎಸ್.ರವೀಂದ್ರ
ಸಿ.ವಿ.ರಾಮನ್‌ನಗರ-ರಮೇಶ್.ಪಿ

ಪಟ್ಟಿ ಮುಂದುವರೆಯುತ್ತದೆ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement