ಗುಲ್ಬರ್ಗಾ: 'ಕೈ' ಮುನ್ನಡೆ
ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮುನ್ನಡೆಯತ್ತ ಧಾವಿಸಿದೆ.
ಗುಲ್ಬರ್ಗಾ: ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮುನ್ನಡೆಯತ್ತ ಧಾವಿಸಿದೆ.
ಒಟ್ಟು 55 ಸದಸ್ಯ ಬಲದ ಗುಲ್ಬರ್ಗಾ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಪಡೆದಿದೆ. ಉಳಿದಂತೆ ಬಿಜೆಪಿ 6, ಕೆಜೆಪಿ 7, ಜೆಡಿಎಸ್ 9 ಮತ್ತು ಪಕ್ಷೇತರರು 6 ಸ್ಥಾನಗಳನ್ನು ಪಡೆದಿದ್ದಾರೆ.