ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜಮೀರ್ ಬೆಂಬಲಿಗರಿಂದ ಮತದಾರರಿಗೆ ಹಣ ಹಂಚಿಕೆ

Srinivasa Murthy VN
Updated On : 5 May 2013, 3:05 am

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಬೆಂಬಲಿಗರು ಮತದಾನದ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವುದು ಕಂಡುಬಂದಿದೆ.

ಚಾಮರಾಜಪೇಟೆಯ ಮತಗಟ್ಟೆಯ ಬಳಿ ಮತದಾರರಿಗೆ ಮಾಹಿತಿ ನೀಡಲು ತೆರೆಲಾಗಿರುವ ಮಾಹಿತಿ ಕೇಂದ್ರದ ಬಳಿ ಜಮೀರ್ ಬೆಂಬಲಗ ಎಂದು ಹೇಳಲಾಗುತ್ತಿರುವ ವ್ಯಕ್ತಿ ತಲಾ 1000 ರು.ಗಳನ್ನು ಹಂಚುತಿದ್ದಾನೆ ಎಂದು ತಿಳಿದು ಬಂದಿದೆ.

ಮತದಾನ ಮಾಡಲು ಬಂದಿದ್ದ ಮಹಿಳೆಯರಿಗೆ ಆತ ಹಣದ ನೋಟುಗಳನ್ನು ವಿತರಿಸುತ್ತಿದ್ದ ದೃಶ್ಯಗಳನ್ನು ಖಾಸಗಿ ಸುದ್ದಿವಾಹಿನಿ ಸೆರೆ ಹಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement