45ರ ಸಂಭ್ರಮದಲ್ಲಿ ಡಾ.ಸಿ.ಜೆ.ರಾಯ್
ಕಾನ್ಫಿಡೆಂಟ್ ಗ್ರೂಪ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಸಿ.ಜೆ.ರಾಯ್ ಅವರು 45ನೇ...
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಸಿ.ಜೆ.ರಾಯ್ ಅವರು ತಮ್ಮ 45ನೇ ವಸಂತಕ್ಕೆ ಕಾಲಿಟ್ಟಿದ್ದು, ನಾಡಿನಾದ್ಯಂತ ಗಣ್ಯರು ಡಾ.ಸಿ.ಜೆ.ರಾಯ್ ಅವರಿಗೆ ಶುಭ ಹಾರೈಸಿದ್ದಾರೆ.
ಹಾಸ್ಪಿಟಾಲಿಟಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಅಪಾರ ಸೇವೆಸಲ್ಲಿಸಿ ಖ್ಯಾತಿಗಳಿಸಿರುವ ಡಾ.ಸಿ.ಜೆ.ರಾಯ್ ಅವರಿಗೆ ಕನ್ನಡಪ್ರಭ ಡಾಟ್ ಕಾಮ್ ವತಿಯಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು.