ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಂತು ಭಾಷಣ ಮಾಡಿದ್ದೇ ಸಿದ್ದು ಸಾಧನೆ: ಶರವಣ

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ...

Srinivasa Murthy VN
Updated On : 15 Feb 2014, 11:58 am

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಯಾವುದೇ ಹೊಸ ಜನಪರ ಬಜೆಟ್ ಕಾಣಲಿಲ್ಲ ಎಂದು  ಜೆ ಡಿ ಎಸ್ ಪ್ರಧಾನ ಕಾರ್ಯದರ್ಶಿ  ಡಾ.ಟಿ.ಎ.ಶರವಣ ಅವರು ಹೇಳಿದ್ದಾರೆ.

"ಯಾವುದೇ ಹೊಸ  ಜನಪರ ಯೋಜನೆ ಈ ಬಜೆಟ್ ನಲ್ಲಿ ಕಾಣಲಿಲ್ಲ. ರೈತರಿಗೆ, ಕೃಷಿಗೆ, ಬಡವರಿಗೆ, ಜನಸಾಮಾನ್ಯರಿಗೆ ಯಾವುದೇ ಅಭಿವೃದ್ಧಿಪರ ಯೋಜನೆಯೇ ಇಲ್ಲ! ರಾಜ್ಯದ ಜನತೆಯ ನಿರೀಕ್ಷೆಗಳನ್ನೆಲ್ಲ ಕಾಂಗ್ರೆಸ್  ಸರ್ಕಾರ ಮಣ್ಣುಪಾಲು ಮಾಡಿದೆ'.

"ಸಮಾಜಮುಖಿ ಕೆಲಸವನ್ನು ಈ ಸರ್ಕಾರದಿಂದ ನಿರೀಕ್ಷಿಸುವುದೇ ದೊಡ್ಡ ತಪ್ಪೆಂದು ಜನರಿಗೆ ಅರಿವಾಗಿದೆ. ಒಟ್ಟಿನಲ್ಲಿ ೨-೩ ಗಂಟೆ ನಿಂತುಕೊಂಡು 'ಭಾಷಣ' ಮಾಡಿದ್ದೇ ಸಿದ್ದರಾಮಯ್ಯನವರ ಸಾಧನೆ!' ಎಂದು ಶರವಣ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement