ಕಾಲಚಕ್ರ ಪಂಚಾಂಗ ಬಿಡುಗಡೆ
ಜ್ಯೋತಿಷಿ ಎಸ್.ಕೆ.ಜೈನ್ ಅವರ ಕಾಲಚಕ್ರ ಪಂಚಾಂಗ 2014 ಬಿಡುಗಡೆ...
ಬೆಂಗಳೂರು: ಹೆಸರಾಂತ ಜ್ಯೋತಿಷಿ ಎಸ್.ಕೆ.ಜೈನ್ ಅವರು ತಮ್ಮ 2014ರ ಕಾಲಚಕ್ರ ಪಂಚಾಂಗವನ್ನು ಬಿಡುಗಡೆ ಮಾಡಿದರು. ಈ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಅವರ ಪತ್ನಿ ವೀಣಾ ಜೈನ್ ನಟಿ ಶ್ವೇತಾ ಪಂಡಿತ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಫಿಲೊಮಿನಾ ಪೆರಿಸ್ ಅವರು ಪಾಲ್ಗೊಂಡಿದ್ದರು.