ಅಂಬೇಡ್ಕರ್ ಜಯಂತಿ: ದಲಿತ ಸಂಘರ್ಷ ಸಮಿತಿಯಿಂದ ಬೈಕ್ ರ್ಯಾಲಿ
ಬೆಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ 123ನೇ ಜನ್ಮ ದಿನಾಚರಣೆ ಪ್ರಯುಕ್ತ ದಲಿತ ಸಂಘರ್ಷ ಸಮಿತಿಯು ಜುಲೈ 21 ರಂದು ಬೈಕ್ ರ್ಯಾಲಿ ಹಮ್ಮಿಕೊಂಡಿದೆ.
21ರಂದು ಬೆಳಗ್ಗೆ 11 ಗಂಟೆಗೆ ಬೊಮ್ಮನಹಳ್ಳಿಯಿಂದ ಆರಂಭವಾಗುವ ಬೈಕ್ ರ್ಯಾಲಿ ಚಿಕ್ಕಬೇಗೂರು ಮುಖ್ಯರಸ್ತೆಯ ವರೆಗೆ ಸಾಗಲಿದೆ. ಉರಿಲಿಂಗಪೆದ್ದಿ ಮಠದ, ಜ್ಞಾನಪ್ರಕಾಶ್ ಸ್ವಾಮೀಜಿ ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ.