ಬಿಎಡ್ ಪ್ರವೇಶ: ಅಂತಿಮ ದಿನಾಂಕ ವಿಸ್ತರಣೆ
ಬಿಎಡ್ ಪ್ರವೇಶಕ್ಕಾಗಿ ನಿಗದಿಯಾಗಿದ್ದ ಅಂತಿಮ ದಿನಾಂಕ ವಿಸ್ತಾರವಾಗಿದ್ದು, ಪ್ರವೇಶಾತಿ ದಿನಾಂಕವನ್ನು ಮಾರ್ಚ್ 15ರವರೆಗೂ ಮುಂದೂಡಲಾಗಿದೆ.
ಬೆಂಗಳೂರು: ಬಿಎಡ್ ಪ್ರವೇಶಕ್ಕಾಗಿ ನಿಗದಿಯಾಗಿದ್ದ ಅಂತಿಮ ದಿನಾಂಕ ವಿಸ್ತಾರವಾಗಿದ್ದು, ಪ್ರವೇಶಾತಿ ದಿನಾಂಕವನ್ನು ಮಾರ್ಚ್ 15ರವರೆಗೂ ಮುಂದೂಡಲಾಗಿದೆ.
ರಾಜ್ಯ ಸರ್ಕಾರದ ಆದೇಶದ ಮೇರೆಗೆ ಬಿಇಡಿ ಕೋರ್ಸಿನ ಪ್ರವೇಶಾತಿ ಅಂತಿಮ ದಿನಾಂಕವನ್ನು ಬೆಂಗಳೂರು ವಿಶ್ವವಿದ್ಯಾಲಯ ಮಾರ್ಚ್ 15ಕ್ಕೆ ಮುಂದೂಡಿದೆ. ಇದಕ್ಕೂ ಮೊದಲು ಬಿಇಡಿ ಪ್ರವೇಶಾತಿ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ನಿಗದಿಪಡಿಸಿತ್ತು.