ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಗಾಂಧೀಜಿಯ ಎಲ್ಲ ವಸ್ತು ವಾಪಸ್ ತರಬೇಡಿ

Parashurama
Updated On : 17 Feb 2013, 10:33 am

ನವದೆಹಲಿ: ವಿದೇಶಗಳಲ್ಲಿ ಸುರಕ್ಷಿತವಾಗಿಟ್ಟಿರುವ ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಭಾರತಕ್ಕೆ ವಾಪಸ್ ತರಬೇಕಾದ ಅಗತ್ಯವಿಲ್ಲ ಎಂದು ಗಾಂಧೀಜಿ ಮೊಮ್ಮಗಳು ಅಭಿಪ್ರಾಯಪಟ್ಟಿದ್ದಾರೆ. ಗಾಂಧೀಜಿಗೆ ಸಂಬಂಧಿಸಿದ ಎಲ್ಲ ವಸ್ತುಗಳು ಭಾರತಕ್ಕೆ ವಾಪಸ್ ತರಬೇಕೆಂದೇನೂ ಇಲ್ಲ. ಗಾಂಧೀಜಿಯ ಕೆಲ ವಸ್ತುಗಳನ್ನು ಉತ್ತಮವಾಗಿ ಸಂರಕ್ಷಿಸಿಟ್ಟಿದ್ದರೆ ಅದು ಅಲ್ಲೇ ಇರಲಿ. ಅದನ್ನು ವಾಪಸ್ ತರುವ ಅವಶ್ಯಕತೆ ಇಲ್ಲ. ಯಾಕೆಂದರೆ ಗಾಂಧೀಜಿ ಅವರೊಬ್ಬರು ಜಾಗತಿಕ ಪುರುಷ ಎಂದು ತಾರಾಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement