ಅಂಬರೀಷ್ ಯುವತಿಯನ್ನು ಚುಂಬಿಸುತ್ತಿರುವ ವಾಟ್ಸ್ ಆ್ಯಪ್ ಚಿತ್ರ
ದೇಶ
ಅಂಬಿ ವಾಟ್ಸ್ ಆ್ಯಪ್ ಚಿತ್ರದ ಹಿಂದೆ ದುರುದ್ದೇಶ
ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು...
ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಷ್ ಅವರು ಯುವತಿಯನ್ನು ಚುಂಬಿಸುತ್ತಿರುವ ಚಿತ್ರ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಇದು ದುರುದ್ದೇಶ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬರೀಷ್ ಅಭಿಮಾನಿಗಳು ಹೇಳಿದ್ದಾರೆ.