ಸಾಂದರ್ಭಿಕ ಚಿತ್ರ 
ದೇಶ

ಗಡಿಗೆ ಸ್ಮಾರ್ಟ್ ಫೆನ್ಸ್

ಮುಂದಿನ ದಿನಗಳಲ್ಲಿ ಗಡಿ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಪಾಕ್...

ನವದೆಹಲಿ/ಜಮ್ಮು: ಮುಂದಿನ ದಿನಗಳಲ್ಲಿ ಗಡಿ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಪಾಕ್ ಉಗ್ರರು ಸುಲಭವಾಗಿ ಒಳ ನುಸುಳಲು ಸಾಧ್ಯವಿಲ್ಲ.

ಇಸ್ರೇಲ್, ಸಿಂಗಾಪುರಗಳಲ್ಲಿ ಬಳಸುವ ಸ್ಮಾರ್ಟ್ ಫೆನ್ಸಿಂಗ್ ತಂತ್ರಜ್ಞಾನವನ್ನು ಗಡಿಯಲ್ಲಿ ಬಳಸಲು ಬಿಎಸ್‌ಎಫ್ ಮುಂದಾಗಿದೆ. ಅದಕ್ಕಾಗಿ 4,500 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಾಗಲೇ ಜಮ್ಮು ವಲಯದ ಬಸಂತಾರ್ ನದಿ ಪ್ರದೇಶ, ಬೀನ್ ನಾಲಾ, ಕರೋಲ್ ಕೃಷ್ಣಾ ಮತ್ತು ಪಲೋಲನಲ್ಲಾಗಳಲ್ಲಿ ಲೇಸರ್ ವಾಲ್‌ಗಳನ್ನು ಅಳವಡಿಸಲಾಗಿದೆ.

ಇದರ ಜತೆಗೆ ಲೇಸರ್ ಗೈಡಡ್ ಮತ್ತು ಉಷ್ಣತೆಯ ಆಧಾರದ ರಾಡಾರ್‌ಗಳನ್ನೂ ಗಡಿ ಪ್ರದೇಶಗಳಲ್ಲಿ ಅಳವಡಿಸಲು ಮುಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಹೈದರಾಬಾದ್ ನೀಡಿದ 220 ರನ್ ಟಾರ್ಗೆಟ್ ಬೆನ್ನತ್ತಿ ಗೆದ್ದ ಪಂಜಾಬ್ ಕಿಂಗ್ಸ್!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

SCROLL FOR NEXT