ಗೂರ್ಖಾ ರೆಜಿಮೆಂಟ್‍ಗೆ 200 ವರ್ಷ 
ದೇಶ

ಗೂರ್ಖಾ ರೆಜಿಮೆಂಟ್‍ಗೆ 200 ವರ್ಷ

ದೇಶದ ಭೂಸೇನೆಯಲ್ಲಿ ಗುರುತರ ಪಾತ್ರ ವಹಿಸುವ ಗೂರ್ಖಾ ರೆಜಿಮೆಂಟ್ ಸ್ಥಾಪನೆಯಾಗಿ 200 ವರ್ಷಗಳು ಪೂರ್ತಿಯಾಗಿವೆ...

ನವದೆಹಲಿ: ದೇಶದ ಭೂಸೇನೆಯಲ್ಲಿ ಗುರುತರ ಪಾತ್ರ ವಹಿಸುವ ಗೂರ್ಖಾ ರೆಜಿಮೆಂಟ್ ಸ್ಥಾಪನೆಯಾಗಿ 200 ವರ್ಷಗಳು ಪೂರ್ತಿಯಾಗಿವೆ.

ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಶುಕ್ರವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾರತ ಮತ್ತು ನೇಪಾಳದಿಂದ ಆಗಮಿಸಿದ ರೆಜಿಮೆಂಟಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 1815ರ ಏ.24ರಂದು ಶಿಮ್ಲಾ ಬಳಿಯ ಮೌಲಾನಾ ಕೋಟೆ ಬಳಿ ಗೂರ್ಖಾ ಜನರಲ್ ಅಮರ್ ಸಿಂಗ್ ಥಾಪಾ ನೇತೃತ್ವದಲ್ಲಿ ನೂರಾರು ಸೈನಿಕರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಈ ದಿನವನ್ನು ಗೂರ್ಖಾ ರೆಜಿಮೆಂಟ್‍ನ ಸ್ಥಾಪನಾ ದಿನ ಎಂದು ಪರಿಗಣಿಸಲಾಗಿದೆ.

ಎರಡು ಪ್ರಪಂಚ ಮಹಾ ಯುದ್ಧ, ಭಾರತ-ಪಾಕಿಸ್ತಾನ ಯುದ್ಧ, ಪ್ರಮುಖ ಮಿಲಿಟರಿ ಕಾರ್ಯಾಚರಣೆಯಲ್ಲಿ ಅದು ಭಾಗವಹಿಸಿದೆ. ಹಾಲಿ ಭೂಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಗೂರ್ಖಾ ಜನಾಂಗಕ್ಕೆ ಸೇರಿದವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT