ವಾಯು ಮಾಲಿನ್ಯ 
ದೇಶ

ಮುಂಬೈನಲ್ಲಿ ತೀವ್ರಗೊಂಡ ವಾಯು ಮಾಲಿನ್ಯ; ಉಸಿರಾಟದ ಸಮಸ್ಯೆ

ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈನಲ್ಲಿ ವರ್ಷಗಳು ಉರುಳಿದಂತೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೆ ಇದೆ...

ಮುಂಬೈ: ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈನಲ್ಲಿ ವರ್ಷಗಳು ಉರುಳಿದಂತೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೆ ಇದೆ. 
ನಗರದಲ್ಲಿನ ಗಾಳಿಯಲ್ಲಿ ಗಂಧಕದ ಡೈ ಆಕ್ಸೆ„ಡ್‌ ಮತ್ತು ಅಮೋನಿಯಾದ ಪ್ರಮಾಣವು ಮೂರು ವರ್ಷಗಳಿಗಿಂತ ಹೆಚ್ಚಾಗಿದ್ದು ನಗರದ ನಿವಾಸಿಗಳನ್ನು ಉಸಿರಾಟದ ಸಮಸ್ಯೆಗಳು ಇದೀಗ ಸಮಾನ್ಯ ಎಂಬಂತೆ ಕಾಡತೊಡಗಿದೆ. ಬಿಎಂಸಿ ಇನ್ನಷ್ಟೇ ಬಿಡುಗಡೆ ಮಾಡಬೇಕಿರುವ ಪರಿಸರ ವಸ್ತುಸ್ಥಿತಿ ವರದಿ(ಇಎಸ್‌ಆರ್‌)-2014-15ರ ವಿವರಗಳನ್ನು ಆಂಗ್ಲ ದೈನಿಕವೊಂದು ಪ್ರಕಟಿಸಿದ್ದು ಇದರ ಪ್ರಕಾರ ಮುಂಬೈ ಮಹಾ ನಗರದಲ್ಲಿನ ವಾಯು ಮಾಲಿನ್ಯ ಪ್ರಮಾಣವು 2012-13ಕ್ಕಿಂತ ಅಧಿಕಗೊಂಡಿದೆ.
ನಗರದ ಮೂರು ಪ್ರಮುಖ ಸಂಚಾರಿ ಜಂಕ್ಷನ್‌ಗಳಾದ ವರ್ಲಿ, ವಡಾಲಾ ಮತ್ತು ಅಂಧೇರಿಯಲ್ಲಿನ ವಾಯು ಮಾಲಿನ್ಯ ಮಟ್ಟವನ್ನು ಅಂದಾಜಿಸಲಾಗಿದ್ದು ನಗರದ ವಿವಿಧೆಡೆಗಳಲ್ಲಿ ಗಾಳಿಯಲ್ಲಿರುವ ಗಂಧಕದ ಡೈ ಆಕ್ಸೆ„ಡ್‌ ಮತ್ತು ಅಮೋನಿಯಾದ ಪ್ರಮಾಣವು ಹೆಚ್ಚಿರುವುದು ಕಂಡುಬಂದಿದೆ. ಸಂಚಾರಿ ಜಂಕ್ಷನ್‌ಗಳಲ್ಲಂತೂ ಗಾಳಿಯಲ್ಲಿ ಗಂಧಕದ ಡೈ ಆಕ್ಸೆ„ಡ್‌ ಮತ್ತು ಅಮೋನಿಯಾದ ಪ್ರಮಾಣವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ